‘ಪ್ರಧಾನಿ ಮೋದಿ ಅವ್ರಿಂದ ಕಲಿಯಬೇಕು’ : ಕಾಂಗ್ರೆಸ್ ಸುರ್ಜೇವಾಲಾ ‘ಅವಹೇಳನಕಾರಿ’ ಹೇಳಿಕೆಗೆ ‘ಹೇಮಾ ಮಾಲಿನಿ’ ತಿರುಗೇಟು
ನವದೆಹಲಿ: ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಬಗ್ಗೆ ‘ಅವಹೇಳನಕಾರಿ’ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ವಿವಾದ ಸೃಷ್ಟಿಸಿದ ನಂತ್ರ, ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಂದ ಮಹಿಳೆಯರನ್ನ ಹೇಗೆ ಗೌರವಿಸಬೇಕು ಎಂಬುದನ್ನ ಕಲಿಯಬೇಕು ಎಂದು ಗುರುವಾರ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಮತ್ತು ಬಾಲಿವುಡ್ ಹಿರಿಯ ನಟಿ, ಪ್ರತಿಪಕ್ಷಗಳು ‘ಜನಪ್ರಿಯ ಜನರನ್ನು’ ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಹೇಳಿದರು. “ಅವರು ಜನಪ್ರಿಯ … Continue reading ‘ಪ್ರಧಾನಿ ಮೋದಿ ಅವ್ರಿಂದ ಕಲಿಯಬೇಕು’ : ಕಾಂಗ್ರೆಸ್ ಸುರ್ಜೇವಾಲಾ ‘ಅವಹೇಳನಕಾರಿ’ ಹೇಳಿಕೆಗೆ ‘ಹೇಮಾ ಮಾಲಿನಿ’ ತಿರುಗೇಟು
Copy and paste this URL into your WordPress site to embed
Copy and paste this code into your site to embed