HELTH ALEART : ‘ಈ 7 ಲಕ್ಷಣಗಳು’ ನಿಮ್ಮ ಆರೋಗ್ಯ ‘ಅಪಾಯ’ದಲ್ಲಿವೆ ಎನ್ನುವುದನ್ನು ಸೂಚಿಸುತ್ತದೆ | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Beauty Tips Food Health India Lifestyle Tour

HELTH ALEART : ‘ಈ 7 ಲಕ್ಷಣಗಳು’ ನಿಮ್ಮ ಆರೋಗ್ಯ ‘ಅಪಾಯ’ದಲ್ಲಿವೆ ಎನ್ನುವುದನ್ನು ಸೂಚಿಸುತ್ತದೆ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ದೇಹದ ಪ್ರತಿಯೊಂದು ಭಾಗವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವ ಅದ್ಭುತ ಕೆಲಸವನ್ನು ಮಾಡುತ್ತದೆ, ಆದರೆ ನಿಮ್ಮ ದೇಹದಲ್ಲಿ ರೋಗ, ಸೋಂಕು ಅಥವಾ ಗಾಯದ ಚಿಹ್ನೆಗಳು ಕಾಣಿಸಿಕೊಂಡ್ರೆ, ಇದು ನಿಮ್ಮ ದೇಹದ ವ್ಯವಸ್ಥೆಯಲ್ಲಿ ಏರು ಪೇರು ಉಂಟಾಗಿದೆ ಎನ್ನುವುದನ್ನು ಸೂಚಿಸುತ್ತದೆ. ದ್ದರಿಂದ, ನಿಮ್ಮ ದೇಹವು ಅಪಾಯದಲ್ಲಿದೆ ಎಂದು ಹೇಳುವ ಕೆಲವು ಚಿಹ್ನೆಗಳು ಇಲ್ಲಿದ್ದು, ಇವುಗಳನ್ನು ಆರಂಭದಲ್ಲೇ ಗುರುತಿಸಿಕೊಂಡು ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡ್ರೆ, ಅಪಾಯದಿಂದ ಪಾರಾಗಬಹುದಂತೆ.

BIG BREAKING : ರಾಜ್ಯದ ಜನರೇ ಗಮನಿಸಿ : ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ, ಹಾಕದಿದ್ರೇ ದಂಡ ಫಿಕ್ಸ್

  1. ದಿನಪೂರ ನಿಶಕ್ತಿಯ ಅನುಭವ : ನೀವು ದಿನ ಪೂರ ನಿಶಕ್ತಿಯ ಅನುಭವವನ್ನು ಅನುಭವಿಸುತ್ತಿದ್ದಾರೆ, ಅದು ಫೈಬ್ರೊಮ್ಯಾಲ್ಜಿಯಾದ ಪರಿಣಾಮವಾಗಿ ಸಂಭವಿಸಬಹುದು, ಇದು ನಿಮ್ಮ ನಿದ್ರೆ, ಜ್ಞಾಪಕ ಶಕ್ತಿ ಮತ್ತು ಮನಸ್ಥಿತಿಗೆ ಅಡ್ಡಿಯುಂಟು ಮಾಡುತ್ತದೆ. ಅಲ್ಲದೆ, ಇದು ನಿಮ್ಮ ಇಡೀ ದೇಹದಲ್ಲಿ ನೋವನ್ನು ಉಂಟುಮಾಡುತ್ತದೆಯಂತೆ.
  2. ಅತಿಯಾದ ಬಾಯಾರಿಕೆ: ಮಧುಮೇಹದ ಹಲವು ಲಕ್ಷಣಗಳಿದ್ದರೂ, ಅತಿಯಾದ ಬಾಯಾರಿಕೆಯ ಅನುಭವವು ಮಧುಮೇಹದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ನಿಮಗೆ ವಿಪರೀತ ಬಾಯಾರಿಕೆಯಿದ್ದರೆ ನಿಮ್ಮ ಕುಟುಂಬದ ವೈದ್ಯರನ್ನು ಕೂಡ ಸಂಪರ್ಕಿಸಿ ನಿಮಗೆ ಆಗುತ್ತಿರುವ ಅನುಭವಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ವೈದ್ಯರ ನಿರ್ದೇಶನಗಳನ್ನು ಅನುಸರಿಸಿ, ಇದಲ್ಲದೇ ಇದರೊಂದಿಗೆ ದೃಷ್ಟಿ ಮಂದವಾಗುವುದು, ಅತಿಯಾದ ಹಸಿವು, ಸುಸ್ತು ಮೊದಲಾದ ಇತರ ಚಿಹ್ನೆಗಳು ಮಧುಮೇಹದ ಲಕ್ಷಣಗಳಿದ್ದರೂ ಆಗಿರಬಹುದು.
  3. ಕಿರಿಕಿರಿ ಮತ್ತು ಕೋಪ: ಖಿನ್ನತೆಯು ನಿರಂತರ ದುಃಖ ಮತ್ತು ಹತಾಶ ಭಾವನೆಗಳೊಂದಿಗೆ ಸಂಬಂಧ ಹೊಂದಿದ್ದರೂ, ಖಿನ್ನತೆಯೊಂದಿಗೆ ಸಂಬಂಧ ಹೊಂದಿರುವ ಹಲವಾರು ಇತರ ಚಿಹ್ನೆಗಳು ಅಂದ್ರೆ ಕಿರಿಕಿರಿ, ಕೋಪ ಹತಾಶೆ ಆಗಿದೆ, ನಿಮಗೆ ಕೌನ್ಸಿಲಿಂಗ್‌ ಆಗತ್ಯವಿದ್ದು, ಕೂಡಲೇ ಮನೋ ವೈದ್ಯರನ್ನು ಭೇಟಿಯಾಗಿ ಇದರಿಂದ ನೆಮ್ಮದಿಯಿಂದ ಹೊರಬಹುದಾಗಿದೆ.
  4. ತುರಿಕೆ ಯನ್ನು ಅನುಭವಿಸಬಹುದು: ನಿಮಗೆ ಆಗಾಗ ತುರಿಕೆ ಯಅನುಭವವಾಗಿದ್ದರೆ ಆಗ ಅದನ್ನು ಗಮನದಲ್ಲಿಡಬೇಕು. ಕಿಡ್ನಿ ವೈಫಲ್ಯದಿಂದ ನಿಮ್ಮ ರಕ್ತದಲ್ಲಿ ತ್ಯಾಜ್ಯ ಸಂಗ್ರಹವಾಗಿ ತೀವ್ರ ವಾದ ತುರುಕೆ ಉಂಟು ಮಾಡಲು ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ, ನೀವು ಅದನ್ನು ಹಾಗೆ ಬಿಡಬೇಡಿ. ನಿಮಗೆ ಪದೇ ಪದೇ ತುರಿಕೆ ಕಾಣಿಸಿಕೊಳ್ಳುತ್ತಿದ್ದರೇ, ಕೂಡಲೇ ಚರ್ಮ ಅಥಾವ ಕಿಡ್ನಿ ವೈದ್ಯರ ಬಳಿಗೆ ತೆರಳಿ ಸಮಸ್ಯೆ ಬಗ್ಗೆ ತಿಳಿಸಿ, ಚಿಕಿತ್ಸೆಯನ್ನು ಪಡೆದುಕೊಂಡ್ರೆ, ಮುಂದಾಗಬಹುದಾದ ತೊಂದ್ರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
  5. ಮರಗಟ್ಟುವಿಕೆ ಅನುಭವ: ನಿಮ್ಮ ಒಂದು ಅಥವಾ ಎರಡು ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ನಿಶ್ಯಕ್ತಿಯನ್ನು ಎಂದಾದರೂ ಗಮನಿಸಿದ್ದಿರಾ? ಒಂದು ವೇಳೆ ಇದು ನಿಮ್ಮ ಗಮಕ್ಕೆ ಬಂದಿದ್ರೆ, ಯಾವುದೇ ಕಾರಣಕ್ಕೂ ಈ ಬಗ್ಗೆ ಮೈ ಮರೆಯಬಾರದು. ಇದು ಮಲ್ಟಿಪಲ್ ಸ್ಕ್ಲೆರೋಸಿಸ್ ನ ಲಕ್ಷಣವಾಗಿರಬಹುದು, ಇದು ನಿಮ್ಮ ಮೆದುಳು ಮತ್ತು ಬೆನ್ನುಹುರಿಮೇಲೆ ಪರಿಣಾಮ ಬೀರುತ್ತದೆ. ಈ ರೋಗಕ್ಕೆ ಕಾರಣ ವು ಸ್ಪಷ್ಟವಾಗಿಲ್ಲದಿದ್ದರೂ, ಸದ್ಯಕ್ಕೆ ಯಾವುದೇ ಚಿಕಿತ್ಸೆಯನ್ನು ಹೊಂದಿಲ್ಲ, ಅದರು ಕೂಡ ವೈದ್ಯರನ್ನು ಸಂಪರ್ಕ ಮಾಡಿ, ಅವರ ನಿರ್ದೇಶನದಂತೆ ಸಲಹೆ ಪಡೆದುಕೊಳ್ಳಬಹುದಾಗಿದೆ.
  6. ಮರೆಗುಳಿ : ಮರೆವು ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುತ್ತದೆ, ಆದರೆ ಕೆಲವು ಸಾರಿ ನಾವು ಇಟ್ಟ ವಸ್ತುಗಳು ಎಲ್ಲಿದ್ದಾವೆ ಎನ್ನುವುದನ್ನು ಕೂಡ ಮತ್ತೆ ನೆನಪು ಮಾಡಿಕೊಳ್ಳದೇ ಇರುವ ಮಟ್ಟಿಗೆ ನಾವು ಮರೆತನಕ್ಕೆ ಈಡಾಗಿದ್ದಾರೆ. . ಆದರೆ ಇದು ಅಲ್ಝೈಮರ್ ನ ಕಾಯಿಲೆಯ ಪ್ರಮುಖ ಲಕ್ಷಣವಾಗಿರಬಹುದು, ಇದು ನಿಮ್ಮ ಜ್ಞಾಪಕ ಶಕ್ತಿ ಮತ್ತು ಮಾನಸಿಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.
  7. ಒಣ ಕಣ್ಣುಗಳ ಅನುಭವ: ವಿವಿಧ ಕಾರಣಗಳಿಂದ ನೀವು ಒಣ ಕಣ್ಣುಗಳನ್ನು ಅನುಭವಿಸುತ್ತಿರಬಹುದು. ಆದರೆ ಶುಷ್ಕ ಕಣ್ಣುಗಳ ಕಾರಣದ ಹಿಂದೆ ಪ್ರಮುಖ ಕಾರಣವಿದೆ, ಇದು ಸ್ಜೋಗ್ರೆನ್ ಸಿಂಡ್ರೋಮ್ ಆಗಿದೆ. ಇದು ಆಟೋ ಇಮ್ಯೂನ್ ಕಾಯಿಲೆಯಾಗಿದ್ದು, ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಸ್ರವಿಸುವ ಗ್ರಂಥಿಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ಬಾಯಿಯನ್ನು ಕೂಡ ಒಣಗಿಸಬಹುದು.

BREAKING : ದೇಶದಲ್ಲಿ ಮತ್ತೆ ಕೊರೋನಾ ಅರ್ಭಟ : ಒಂದೇ ದಿನದಲ್ಲಿ 46,951 ಪ್ರಕರಣ ದಾಖಲು, 212 ಜನ ಸಾವು

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ: ಕೆನಡಾದ ಐಸ್ ಹೋಟೆಲ್ ನಲ್ಲಿ ಮಹಾತ್ಮ ಗಾಂಧಿಯ ಮಂಜಿನ ಪ್ರತಿಮೆ ಅನಾವರಣ

ಈ ಆಪ್ ಬಳಸಿ, ‘ಒಂದು ಕ್ಲಿಕ್’ನಲ್ಲಿ ನಿಮ್ಮ ‘ಆಧಾರ್’ ಸಂಬಂಧಿ ’35 ಮಾಹಿತಿ’ಗಳನ್ನು ಪಡೆಯಿರಿ.!

* ಮೇಲ್ಕಂಡ ಮಾಹಿತಿಗಳ ಹೊರತಾಗಿ ಕೂಡ ನಿಮ್ಮ ಆರೋಗ್ಯ ಹಾಗೂ ದೇಹದಲ್ಲಿ ಆಗುವ ಬದಲಾವಣೆಗಳು ನಿಮ್ಮ ಆರೋಗ್ಯದ ಹದಗೆಡಿಸುವಿಕೆ ಸೂಚಕವಾಗಿರಬಹುದು, ಹಾಗೇ ಕಂಡು ಬಂದ್ರೆ, ಕೂಡಲೇ ನಿಮ್ಮ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ, ಸೂಚನೆಯನ್ನು ಪಾಲಿಸಿ ಈ ಮಾಹಿತಿಯನ್ನು ಹೆಚ್ಚು ಜನರಿಗೆ ಶೇರ್ ಮಾಡಿ