BIGG NEWS : ಶಿವಮೊಗ್ಗದಲ್ಲಿ ಅಪಘಾತಗೊಂಡ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವು : ಮಾನವೀಯತೆ ಮೆರೆದ ‘ಅರಗ ಜ್ಞಾನೇಂದ್ರ’

ಶಿವಮೊಗ್ಗ:   ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಕಾರು ಇಳಿದ್ದನ್ನು ಕಂಡ  ಗೃಹ ಸಚಿವ ಕೂಡಲೇ  ತಮ್ಮ ಕಾರನ್ನು ನಿಲ್ಲಿಸಿದ  ಅಪಘಾತಗೊಂಡ ಕಾರನ್ನು ಮೇಲೆತ್ತುವಲ್ಲಿ ನೆರವಿಗೆ ನಿಂತು  ಮಾನವೀಯತೆ ಮೆರೆದರು . BREAKING NEWS : ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮೆಡಿಕಲ್ ರಿಪೋರ್ಟ್ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ! ಗೃಹ ಸಚಿವರು ಶಿವಮೊಗ್ಗಕ್ಕೆ ಬರುತ್ತಿದ್ದಾಗ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದ ಬಳಿ ಶಿವಮೊಗ್ಗದಿಂದ ಕಾರ್ಕಳಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ … Continue reading BIGG NEWS : ಶಿವಮೊಗ್ಗದಲ್ಲಿ ಅಪಘಾತಗೊಂಡ ಕಾರನ್ನು ಮೇಲಕ್ಕೆತ್ತುವಲ್ಲಿ ನೆರವು : ಮಾನವೀಯತೆ ಮೆರೆದ ‘ಅರಗ ಜ್ಞಾನೇಂದ್ರ’