ಸಿಲಿಕಾನ್ ಸಿಟಿ ‘ಬೆಂಗಳೂರು’ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಓಲಾ, ಊಬರ್  ಬಿಟ್ಟುಬಿಡಿ,  ಹೆಲಿಕಾಪ್ಟರ್ ನಲ್ಲೇ  ಹಾರಿಬಿಡಿ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜನರು ಇನ್ನುಮುಂದೆ ಹೆಲಿಕಾಪ್ಟರ್ ನಲ್ಲೇ ನಗರ ಸುತ್ತಬಹುದು.ಹೌದು, ಇಂತಹ ಹೆಲಿಕಾಪ್ಟರ್ ಪ್ರಯಾಣ ಸೇವೆಯನ್ನು ನಗರದ ಜನತೆಗೆ ನೀಡಲು ಬ್ಲೇಡ್ ಸಂಸ್ಥೆಯು ಮುಂದಾಗಿದೆ. ಜನರು  ಬೆಂಗಳೂರಿನ HAL ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ಮೇಲೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬಹುದು. ಈ ಹೆಲಿಕಾಪ್ಟರ್ ಸೇವೆ ವಾರದಲ್ಲಿ ಐದು ದಿನಗಳು ಮಾತ್ರ ಸಿಗಲಿದಯಂತೆ.  ಹೆಲಿಕಾಪ್ಟರ್ ಪ್ರಯಾಣ ದರ ಎಷ್ಟು..? ಬ್ಲೇಡ್ ಸಂಸ್ಥೆಯು ಈ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಪ್ರತಿ … Continue reading ಸಿಲಿಕಾನ್ ಸಿಟಿ ‘ಬೆಂಗಳೂರು’ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ಓಲಾ, ಊಬರ್  ಬಿಟ್ಟುಬಿಡಿ,  ಹೆಲಿಕಾಪ್ಟರ್ ನಲ್ಲೇ  ಹಾರಿಬಿಡಿ..!