ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ನಲ್ಲಿ ಅಪಘಾತಕ್ಕೀಡಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ. ಘಟನಾ ಸ್ಥಳಕ್ಕೆ ತಲುಪಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಟೆಲಿವಿಷನ್ ಭಾನುವಾರ ವರದಿ ಮಾಡಿದೆ. ಹೆಲಿಕಾಪ್ಟರ್ಗೆ ಏನಾಯಿತು ಅಥವಾ ಅದರಲ್ಲಿದ್ದವರು ಯಾರು ಎಂಬ ಬಗ್ಗೆ ತಕ್ಷಣದ ವಿವರಗಳಿಲ್ಲ. ದೇಶದ ಹಣಕಾಸು ಸಚಿವ ಅಮೀರ್ ಅಬ್ದೊಲ್ಲಾಹಿಯಾನ್ ಕೂಡ ಹೆಲಿಕಾಪ್ಟರ್ ನಲ್ಲಿ ಅಧ್ಯಕ್ಷರೊಂದಿಗೆ ಇದ್ದರು ಎಂದು ವರದಿಯಾಗಿದೆ. ಟೆಹ್ರಾನ್ ಟೈಮ್ಸ್ ಪ್ರಕಾರ, ಅಧ್ಯಕ್ಷರ ಬೆಂಗಾವಲು ಪಡೆಯಲ್ಲಿ … Continue reading BREAKING: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ | Iranian president Ebrahim Raisi
Copy and paste this URL into your WordPress site to embed
Copy and paste this code into your site to embed