BIGG NEWS : ಮಹಾರಾಷ್ಟ್ರದಲ್ಲಿ ಘನಘೋರ ಕೃತ್ಯ : 12 ಗಂಟೆ ಕಾಲ ಅಪ್ರಾಪ್ತೆ ಮೇಲೆ ಅತ್ಯಾಚಾರ : 8 ಜನರ ಅರೆಸ್ಟ್‌

ಮಹಾರಾಷ್ಟ್ರ : ಪಾಲ್ಘಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ BIGG NEWS: ಬೆಂಗಳೂರಿನಲ್ಲಿ ಡಬಲ್ ಮರ್ಡರ್​ ಪ್ರಕರಣ; ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ  ಅಪ್ರಾಪ್ತೆ ಬಾಲಕಿಯನ್ನು ಬಂಗಲೆಗೆ ಕರೆದೊಯ್ದು ಸತತ 12 ಗಂಟೆ ಕಾಲ ಆಕೆ ಚಿತ್ರಹಿಂಸೆ ಕೊಟ್ಟು, ಅತ್ಯಾಚಾರ ನಡೆಸಿದ್ದಾರೆ,ನಂತರ ಸಮುದ್ರದ ಬದಿಗೆ ಕರೆದುಕೊಂಡು ಅತ್ಯಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾನುವಾರ ಈ ಪ್ರಕರಣಕ್ಕೆ ಸಂಬಂಧಿಸಿದ 8 ಕಾಮುಕರ  ವಿರುದ್ಧ … Continue reading BIGG NEWS : ಮಹಾರಾಷ್ಟ್ರದಲ್ಲಿ ಘನಘೋರ ಕೃತ್ಯ : 12 ಗಂಟೆ ಕಾಲ ಅಪ್ರಾಪ್ತೆ ಮೇಲೆ ಅತ್ಯಾಚಾರ : 8 ಜನರ ಅರೆಸ್ಟ್‌