BIGG NEWS : ರಾಜಕೀಯ ತಿರುವು ಪಡೆದ ‘ಹೆಡ್ ಬುಷ್ ಚಿತ್ರ’ ವಿವಾದ : ರಾಜ್ಯ ಸರ್ಕಾರಕ್ಕೆ ಸಂಕಷ್ಟ |Head Bush Movie Controversy

ಬೆಂಗಳೂರು : ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ವೀರಶೈವರ ಸಾಂಪ್ರದಾಯಿಕ ಕುಣಿತವಾಗಿರುವ ವೀರಗಾಸೆಗೆ ಅಪಮಾನ ಮಾಡಲಾಗಿದೆ. ಕೂಡಲೇ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್ ಕಾಟ್ ಹೆಡ್ ಬುಷ್ ಅಭಿಯಾನ ಪ್ರಾರಂಭವಾಗಿದೆ. ಇದರ ನಡುವೆ ಹೆಡ್ ಬುಷ್ ಸಿನಿಮಾದ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಹೌದು ಕನ್ನಡ … Continue reading BIGG NEWS : ರಾಜಕೀಯ ತಿರುವು ಪಡೆದ ‘ಹೆಡ್ ಬುಷ್ ಚಿತ್ರ’ ವಿವಾದ : ರಾಜ್ಯ ಸರ್ಕಾರಕ್ಕೆ ಸಂಕಷ್ಟ |Head Bush Movie Controversy