BIGG NEWS: ಕೋಲಾರದಲ್ಲಿ ಭಾರಿ ಗಾಳಿ ಸಮೇತ ವರುಣನ ಆರ್ಭಟ; ಮಳೆಗೆ ಧರೆಗುರುಳಿದ ಮರಗಳು

ಕೋಲಾರ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ವಾಯುಭಾರ ಕುಸಿತದಿಂದ ಪರಿಣಾಮವಾಗಿ ಕೋಲಾರದಲ್ಲಿ ಭಾರಿ ಗಾಳಿ ಸಮೇತ ವರುಣನ ಆರ್ಭಟ ಜೋರಾಗಿದೆ. BIGG NEWS: ಮಂಡ್ಯದಲ್ಲಿ ಆಟೋ ಕಳ್ಳರ ಅರೆಸ್ಟ್‌; 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ   ಬಿರುಗಾಳಿ ಮಳೆಗೆ ಹಲವು ಕಡೆ ಮರಗಳು ಧರೆಗೆ ಉರುಳಿದಿದ್ದು, ಕೆಲವು ಕಡೆ ಕಾರುಗಳು ಮೇಲೆ ಮರಗಳನ್ನು ಧರೆಗೆ ಉರುಳಿದೆ. ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಬಡಾವಣೆಗಳು ಜಲಾವೃತಗೊಂಡಿದೆ. ನಿವಾಸಿಗಳು ನೀರು ಹೊರಹಾಕಲು ಪರದಾಡುತ್ತಿದ್ದಾರೆ. … Continue reading BIGG NEWS: ಕೋಲಾರದಲ್ಲಿ ಭಾರಿ ಗಾಳಿ ಸಮೇತ ವರುಣನ ಆರ್ಭಟ; ಮಳೆಗೆ ಧರೆಗುರುಳಿದ ಮರಗಳು