ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ತತ್ತರಿಸಿ ಜನ, ಜಾನುವಾರು ತತ್ತರಿಸಿ ಹೋಗಿದ್ದಾರೆ. ಅಬ್ಬಾ ಎಷ್ಟು ಹೊತ್ತಿಗೆ ಮಳೆ ಬರುತ್ತಪ್ಪ ಅಂತ ಕಾಯ್ತಿದ್ದಾರೆ. ಹೀಗೆ ಮಳೆಗಾಗಿ ಕಾಯುತ್ತಿರೋ ಜನತೆಗೆ ಕೂಲ್ ಆಗೋ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ. ಅದೇ ಮುಂದಿನ 5 ದಿನ ಭಾರೀ ಮಳೆಯಾಗವಿದೆ ಅಂತ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದ್ದು, ಮುಂದಿನ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ. … Continue reading ‘ಬಿಸಿಲ ಬೇಗೆ’ಯಿಂದ ಬಸವಳಿದ ಜನತೆಗೆ ‘ಕೂಲ್’ ಆಗೋ ಸುದ್ದಿ: ರಾಜ್ಯದಲ್ಲಿ ಮುಂದಿನ ‘5 ದಿನ ಭಾರೀ ಮಳೆ’ | Rain in Karnataka
Copy and paste this URL into your WordPress site to embed
Copy and paste this code into your site to embed