BIGG NEWS : ರಾಯಚೂರಿನಲ್ಲಿ ಮಳೆಯ ಆರ್ಭಟಕ್ಕೆ, ಕೆರೆ ಬೂದೂರು ಗ್ರಾಮದ ಕೆರೆ ಭರ್ತಿ : ಅಪಾರ ಪ್ರಮಾಣದ ʼ ಹತ್ತಿ ಬೆಳೆ ನೀರುಪಾಲುʼ

ರಾಯಚೂರು:  ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಕೆರೆ ಬೂದೂರು ಗ್ರಾಮದ ಕೆರೆ ಭರ್ತಿಯಾಗಿದ್ದು, ಜಮೀನು ಸಂಪೂರ್ಣ ನೀರುಪಾಲಾಗಿದೆ. ರೈತ ಬೆಳೆದ ಅಪಾರ ಪ್ರಮಾಣದ ಹತ್ತಿ ಬೆಳೆಗಲು ಮಳೆಯಿಂದ ಹಾನಿಯಾಗಿದೆ. ಕಣ್ಣಿರು ಹಾಕುತ್ತಿರುವ ರೈತರ ಪಾಡು ಹೇಳತೀರದಂತಾಗಿದ್ದಂತೂ ನಿಜ. BIGG NEWS : ಕಲಬುರಗಿ ಜಿಲ್ಲೆಯಾದ್ಯಂತ ‘ವರುಣನ ಆರ್ಭಟ’ : ಅಫಜಲಪುರದ ಜೇವರ್ಗಿಯಲ್ಲಿ ‘ ರಸ್ತೆ ಸಂಪರ್ಕ ಕಟ್‌ ‘