BIGG NEWS: ಮೈಸೂರಿನಲ್ಲಿ 3 ದಿನಗಳಿಂದ ಭಾರೀ ಮಳೆಯ ಆರ್ಭಟ : ಚಾಮುಂಡಿಬೆಟ್ಟದ ನಂದಿಮಾರ್ಗದಲ್ಲಿ ಮತ್ತೆ ರಸ್ತೆಕುಸಿತ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿದಿದ್ದು ,ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ರಸ್ತೆ ಕುಸಿತ ಸಂಭವಿಸಿದೆ. BIGG NEWS: ನಾನು ಬದುಕಲು ಅರ್ಹನಲ್ಲ; ಮಂಡ್ಯದ ರೇಪ್ ಕೀಚಕನಿಗೆ ಕಾಡುತ್ತಿದೆ ಪಶ್ಚಾತ್ತಾಪ ಮಳೆಯಿಂದಾಗಿ ವೀಕ್ಷಣಾ ಗೋಪುರದ ಪಕ್ಕದಲ್ಲೇ ರಸ್ತೆ ಕುಸಿತಗೊಂಡಿದೆ. ಧಾರಾಕಾರ ಮಳೆಗೆ ಈ ಹಿಂದೆಯೂ ರಸ್ತೆ ಕುಸಿಗೊಂಡಿತ್ತು.ಇದೀಗ ಒಂದು ಕಡೆ ರಸ್ತೆ ಕಾಮಗಾರಿ, ಇನ್ನೊಂದೆಡೆ ಭೂ ಕುಸಿತ ಸಂಭವಿಸಿದ್ದು,,ವಾಹನ ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಗಿದೆ. ಮುಂದಿನ … Continue reading BIGG NEWS: ಮೈಸೂರಿನಲ್ಲಿ 3 ದಿನಗಳಿಂದ ಭಾರೀ ಮಳೆಯ ಆರ್ಭಟ : ಚಾಮುಂಡಿಬೆಟ್ಟದ ನಂದಿಮಾರ್ಗದಲ್ಲಿ ಮತ್ತೆ ರಸ್ತೆಕುಸಿತ
Copy and paste this URL into your WordPress site to embed
Copy and paste this code into your site to embed