BIGG NEWS: ಕೊಡಗಿನಲ್ಲಿ ಭಾರಿ ಮಳೆ: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮತ್ತೆ ಬಿರುಕು; ಸಂಚಾರ ಕಡಿತ|RAIN EFFECT

ಮಡಿಕೇರಿ:ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಜನರು ಜನರು ತತ್ತರಿಸಿದ್ದಾರೆ. ವೀಪರಿತ್ಯ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. RAIN ALEART: ಕರ್ನಾಟಕ ಸೇರಿದಂತೆ ಈ ಮೂರು ರಾಜ್ಯಗಳಲ್ಲಿ ಮುಂದಿನ 3 ದಿನ ಭಾರಿ ಮಳೆ; ಐಎಂಡಿ ಮುನ್ಸೂಚನೆ   ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ ದೇವರಕೊಲ್ಲಿ ಕೊಯನಾಡು ಮಧ್ಯೆ ಇರುವ ಅರಣ್ಯ ಇಲಾಖೆಯ ಕಚೇರಿ ಬಳಿ ದೊಡ್ಡ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು ರಸ್ತೆ … Continue reading BIGG NEWS: ಕೊಡಗಿನಲ್ಲಿ ಭಾರಿ ಮಳೆ: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮತ್ತೆ ಬಿರುಕು; ಸಂಚಾರ ಕಡಿತ|RAIN EFFECT