BIGG NEWS: ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆ; ಮುಲ್ಲಾಮಾರಿ ಜಲಾಶಯ ಭರ್ತಿ; ಸಂಪರ್ಕ ಕಡಿತ
ಚಿಂಚೋಳಿ: ತಾಲೂಕಿನಲ್ಲಿ ಧಾರಾಕಾರವಾಗಿ ಮಳೆಯ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ೨ ಜಲಾಶಯದಿಂದ ಗೇಟ್ ಗಳ ಮೂಲಕ ನೀರು ಬಿಡಲಾಗಿದೆ. BIGG NEWS : ಮಾಲ್ವಿ ಜಲಾಶಯದಲ್ಲಿಎಣ್ಣಿಪಾರ್ಟಿ ಮಾಡಲು ಹೋದ ಇಬ್ಬರು ನೀರುಪಾಲು : ಮೃತದೇಹಕ್ಕಾಗಿ ಶೋಧ ಕಾರ್ಯ ಮುಲ್ಲಾಮಾರಿ ನದಿ ದಂಡೆಯಲ್ಲಿರುವ ತಾಜ್ಲಾಪುರ ಗೌಡನಹಳ್ಳಿ ಗಾರಂಪಳ್ಳಿ ಕನಕಪುರ ರಸ್ತೆ ಸೇರಿದಂತೆ ಅನೇಕ ಕಡೆ ಬ್ಯಾರೇಜ್ ಮೇಲೆ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ. ಕುಂಜರ … Continue reading BIGG NEWS: ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆ; ಮುಲ್ಲಾಮಾರಿ ಜಲಾಶಯ ಭರ್ತಿ; ಸಂಪರ್ಕ ಕಡಿತ
Copy and paste this URL into your WordPress site to embed
Copy and paste this code into your site to embed