Karnataka Rain: ‘ಭಾರೀ ಮಳೆ’ಯಿಂದಾಗಿ ತತ್ತರಿಸಿದ ಜನತೆಗೆ ಮತ್ತೆ ಶಾಕ್: ಇನ್ನೂ ‘ಐದು ದಿನ’ ರಾಜ್ಯಾಧ್ಯಂತ ‘ವರುಣನ ಆರ್ಭಟ’

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಈಗ ಎಲ್ಲೆಲ್ಲೂ ಮಳೆಯ ನೀರು ನಿಂತು ಜಲದಿಗ್ಭಂದನಕ್ಕೆ ಒಳಗಾಗಿದೆ. ಈ ನಡುವೆಯೂ ರಾಜ್ಯಾಧ್ಯಂತ ಮತ್ತೆ ನಾಲ್ಕು ದಿನ ಭಾರೀ ಮಳೆಯಾಗಲಿದೆ ( Karnataka Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂಲಕ ಮಳೆಯಿಂದಾಗಿ ತತ್ತರಿಸಿದಂತ ಜನತೆಗೆ ಮತ್ತೆ ಶಾಕ್ ನೀಡಿದಂತೆ ಆಗಿದೆ. BREAKING : ಮುರುಘಾ ಶ್ರೀ ವಿರುದ್ಧ … Continue reading Karnataka Rain: ‘ಭಾರೀ ಮಳೆ’ಯಿಂದಾಗಿ ತತ್ತರಿಸಿದ ಜನತೆಗೆ ಮತ್ತೆ ಶಾಕ್: ಇನ್ನೂ ‘ಐದು ದಿನ’ ರಾಜ್ಯಾಧ್ಯಂತ ‘ವರುಣನ ಆರ್ಭಟ’