ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಸುಡುತ್ತಿರುವ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ವರುಣದೇವ ಕೊನೆಗೂ ತಂಪೆರೆದಿದ್ದಾನೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹವಾಮಾನವು ದಿಢೀರ್ ಬದಲಾಗಿದ್ದು, ಮೋಡ ಕವಿದ ವಾತಾವರಣದೊಂದಿಗೆ ಮಳೆಯ ಸಿಂಚನವಾಗಿದೆ. ತಗ್ಗಿದ ತಾಪಮಾನ, ತಂಪಾದ ವಾತಾವರಣ ಕಳೆದ ಕೆಲವು ವಾರಗಳಿಂದ ಜನರನ್ನು ಹೈರಾಣಾಗಿಸಿದ್ದ ಉಷ್ಣಾಂಶವು ಮಳೆಯ ಆಗಮನದಿಂದಾಗಿ ಗಣನೀಯವಾಗಿ ಕುಸಿದಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಾತ್ರವಲ್ಲದೆ, ಬಯಲು ಸೀಮೆಯ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ. ಬೆಂಗಳೂರಿನಲ್ಲೂ ಸಂಜೆಯ ವೇಳೆ ತುಂತುರು ಮಳೆಯಾಗುವ ಲಕ್ಷಣಗಳಿದ್ದು, ನಗರವಾಸಿಗಳು ಬಿಸಿಲಿನ ಬೇಗೆಯಿಂದ ಅಲ್ಪ … Continue reading ಮೇ ಅಂತ್ಯದವರೆಗೆ ಭಾರಿ ಮಳೆ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed