ಭಾರಿ ಮಳೆ: ಬೆಸ್ಕಾಂಗೆ 118.50 ಲಕ್ಷ ರೂ. ನಷ್ಟ, ವಿದ್ಯುತ್ ಮರುಸ್ಥಾಪನೆ ಬಹುತೇಕ ಪೂರ್ಣ

ಬೆಂಗಳೂರು : ಕಳೆದ ಗುರುವಾರ (ಮೇ 3) ಸುರಿದ ಧಾರಾಕಾರ ಮಳೆಗೆ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 305 ವಿದ್ಯುತ್ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಗೊಳಗಾಗಿವೆ. ಭಾರೀ ಗಾಳಿ- ಮಳೆಗೆ ವಿದ್ಯುತ್ ಮೂಲಸೌಕರ್ಯ ಹಾನಿಗೊಂಡಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ವಿದ್ಯುತ್ 305 ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ 25.62 ಲಕ್ಷ ರೂ. ಹಾಗೂ ಟಿಸಿಗಳು ಹಾನಿಗೊಳಗಾಗಿದ್ದರಿಂದ 86.20 ಲಕ್ಷ ರೂ. ನಷ್ಟವಾಗಿದೆ. ಮತ್ತು … Continue reading ಭಾರಿ ಮಳೆ: ಬೆಸ್ಕಾಂಗೆ 118.50 ಲಕ್ಷ ರೂ. ನಷ್ಟ, ವಿದ್ಯುತ್ ಮರುಸ್ಥಾಪನೆ ಬಹುತೇಕ ಪೂರ್ಣ