ರಾಮನಗರ : ಭಾರೀ ಮಳೆಗೆ ಬಿಡದಿ-ಬಾನಂದೂರು ಗ್ರಾಮಗಳ ಸಂಪರ್ಕ ಸೇತುವೆ ಕುಸಿತ
ರಾಮನಗರ : ರಾಮನಗರದಲ್ಲಿ ಮಳೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಿಡದಿ ಬಾನಂದೂರು ಗ್ರಾಮಗಳ ಸಂಪರ್ಕ ಸೇತುವೆ ಕಡಿತವಾಗಿದೆ. ರಾಮನಗರ ತಾಲೂಕಿನ ಬಾನಂದೂರಿನ ಸೇತುವೆ ಕುಸಿದು ಹೋಗಿದ್ದು, ಗ್ರಾಮಸ್ಥರೇ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿತವಾಗಿದೆ. ಇದರಿಂದ ಬಿಡದಿ ಬಾನಂದೂರು ಗ್ರಾ ಮಗಳ ಸಂರ್ಪಕ ಕಡಿತವಾಗಿದೆ.ಮಾಂಡೌಸ್ ಚಂಡಮಾರುತದ ಹಿನ್ನೆಲೆ ರಾಮನಗರದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ‘ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿ ಅಧಿಕಾರಕ್ಕೆ ಬರುತ್ತೇವೆ’ : ಡಿ.ಕೆ ಶಿವಕುಮಾರ್ |D.K Shivakumar BIGG … Continue reading ರಾಮನಗರ : ಭಾರೀ ಮಳೆಗೆ ಬಿಡದಿ-ಬಾನಂದೂರು ಗ್ರಾಮಗಳ ಸಂಪರ್ಕ ಸೇತುವೆ ಕುಸಿತ
Copy and paste this URL into your WordPress site to embed
Copy and paste this code into your site to embed