ಹವಾಮಾನ ಇಲಾಖೆಯಿಂದ ಭಾರೀ ‘ಮಳೆ’ ಮುನ್ನೆಚ್ಚರಿಕೆ : ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನ ‘ರೆಡ್ ಅಲರ್ಟ್’ ಘೋಷಣೆ

ಕಲಬುರಗಿ :  ಜಿಲ್ಲೆಯಲ್ಲಿ ಹವಾಮಾನ ಇಲಾಖೆಯಿಂದ ಭಾರೀ ‘ಮಳೆ’ ಮುನ್ನೆಚ್ಚರಿಕೆ ನೀಡಲಾಗಿದ್ದು,  ಕಲಬುರಗಿ ಜಿಲ್ಲೆಯಲ್ಲಿ  ನಾಳೆ ಹಾಗೂ ನಾಡಿದ್ದು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಾಳೆ ಹಾಗೂ ನಾಡಿದ್ದು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ, ಮಹಾರಾಷ್ಟ್ರದಿಂದ ಯಾವುದೇ ಸಮಯದಲ್ಲಿ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ. ಹೆಚ್.ಎ.ಎಲ್ ನಲ್ಲಿ ಅಪ್ರೆಂಟಿಸ್‌ಷಿಪ್ ತರಬೇತಿಗೆ ಅರ್ಜಿ … Continue reading ಹವಾಮಾನ ಇಲಾಖೆಯಿಂದ ಭಾರೀ ‘ಮಳೆ’ ಮುನ್ನೆಚ್ಚರಿಕೆ : ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನ ‘ರೆಡ್ ಅಲರ್ಟ್’ ಘೋಷಣೆ