ದಕ್ಷಿಣ ಅಮೆರಿಕದಲ್ಲಿ ಭಾರೀ ಬಿರುಗಾಳಿಗೆ 20 ಮಂದಿ ಬಲಿ

ದಕ್ಷಿಣ ಅಮೆರಿಕದ ಮಿಸೌರಿ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಬೀಸಿದಂತ ಭಾರೀ ಬಿರುಗಾಳಿ ಅಪ್ಪಳಿಸಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯ ತೀವ್ರ ಬಿರುಗಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಮಿಸೌರಿಯಲ್ಲಿ ಕನಿಷ್ಠ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿಯ ಬಿರುಗಾಳಿಗಳಿಗೆ ನಾವು ನಮ್ಮ ಕನಿಷ್ಠ 14 ಜನರನ್ನು ಕಳೆದುಕೊಂಡಿದ್ದೇವೆ.  ಆದರೆ ದುಃಖಕರವೆಂದರೆ, ನಾವು … Continue reading ದಕ್ಷಿಣ ಅಮೆರಿಕದಲ್ಲಿ ಭಾರೀ ಬಿರುಗಾಳಿಗೆ 20 ಮಂದಿ ಬಲಿ