ಬೆಂಗಳೂರಿನ ವಿವಿಧೆಡೆ ‘ಆಲಿಕಲ್ಲು’ ಸಹಿತ ಧಾರಾಕಾರ ಮಳೆ: ‘ಚಿಲ್’ ಆದ ಜನ

ಬೆಂಗಳೂರು: ಇಂದು ಕೂಡ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ವರುಣ ಆರ್ಭಟಿಸಿದ್ದಾರೆ. ನಗರದ ವಿವಿಧೆಡೆ ಇಂದು ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನತೆ ಮನೆಯಲ್ಲಿ ಮಿಂದು ಚಿಲ್ ಆಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದಂತ ಬೆಂಗಳೂರು ಜನತೆ ಮಳೆಯಿಂದಾಗಿ ಕೂಲ್ ಕೂಲ್ ಆಗಿದ್ದಾರೆ. ಇಂದು ಕೂಡ ವರುಣ ಆರ್ಭಟಿಸಿದ್ದಾನೆ. ನಗರದ ವಿವಿಧೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಮತ್ತಿಕೆರೆ, ಹೆಬ್ಬಾಳ, ಸುಬ್ಬಯ್ಯ ಸರ್ಕಲ್, ಮೆಜೆಸ್ಟಿಕ್, ರೇಸ್ ಕೋರ್ಸ್, … Continue reading ಬೆಂಗಳೂರಿನ ವಿವಿಧೆಡೆ ‘ಆಲಿಕಲ್ಲು’ ಸಹಿತ ಧಾರಾಕಾರ ಮಳೆ: ‘ಚಿಲ್’ ಆದ ಜನ