BIGG NEWS: ನ್ಯೂಇಯರ್‌ ಪಾರ್ಟಿಗೆ ನಾನ್‌ವೆಜ್‌ಗೆ ಭಾರೀ ಡಿಮ್ಯಾಂಡ್‌ : ಮಾರ್ಕೇಟ್‌ಗಳಿಗೆ ಹೆಚ್ಚಿನ ಕುರಿ, ಕೋಳಿ, ಮೇಕೆ ಎಂಟ್ರಿ

ಬೆಂಗಳೂರು : ಹೊಸವರ್ಷಚರಣೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂಇಯರ್‌ ಪಾರ್ಟಿಗಾಗಿ ನಾನ್‌ವೆಜ್‌ಗೆ ಭಾರೀ ಡಿಮ್ಯಾಂಡ್‌ ಶುರುವಾಗಿದೆ. ಮಾರ್ಕೇಟ್‌ನಲ್ಲಿ ಕುರಿ, ಕೋಳಿ, ಮೇಕೆ ಬೇಡಿಕೆ ಹೆಚ್ಚಳಗೊಂಡಿದೆ. Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಕುರಿ, ಕೋಳಿ, ಮೇಕೆಗಳನ್ನು ಇಡಲಾಗಿದೆ. ನ್ಯೂ ಇಯರ್‌ ಸಮಯ ದರಗಳನ್ನು ತಿಳಿಸಲಾಗಿಲ್ಲ. ಜನದಟ್ಟನೆಯ ಅನುಗುಣವಾಗಿ ಮಾರಾಟ ಮಾಡುತ್ತದೆ . ವ್ಯಾಪಾರಕ್ಕಾಗಿ ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಂಸಗಂಡಿಗಳ ಸಿಬ್ಬಂದಿಗಳು … Continue reading BIGG NEWS: ನ್ಯೂಇಯರ್‌ ಪಾರ್ಟಿಗೆ ನಾನ್‌ವೆಜ್‌ಗೆ ಭಾರೀ ಡಿಮ್ಯಾಂಡ್‌ : ಮಾರ್ಕೇಟ್‌ಗಳಿಗೆ ಹೆಚ್ಚಿನ ಕುರಿ, ಕೋಳಿ, ಮೇಕೆ ಎಂಟ್ರಿ