ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ರೂಮ್ ಹೀಟರ್(Heater) ಬಳಸುವುದು ಸಾಮಾನ್ಯ. ಆದ್ರೆ, ಅವುಗಳು ನಮ್ಮ ಪ್ರಾಣ ತೆಗೆಯುತ್ತದೆ ಎಂದು ಯಾರೂ ಊಹಿಸಿರುವುದಿಲ್ಲ. ಈ ಹೀಟರ್‌ಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ರೂಮ್ ಹೀಟರ್‌ಗಳ ಬಳಕೆಯಿಂದ ಒಣ ಚರ್ಮ ಮತ್ತು ಅಲರ್ಜಿ ರೋಗಲಕ್ಷಣಗಳು ನಿಮ್ಮನ್ನು ಕಾಡಲಿದೆ ಎಂದು ಮರೆಯದಿರಿ. ಮಲಗುವ ಕೋಣೆಯಲ್ಲಿ ಚಳಿಗಾಲದಲ್ಲಿ ಹೀಟರ್ ಅನ್ನು ಆನ್ ಮಾಡಿ ಮಲಗುವುದರಿಂದ ಕಾರ್ಬನ್ ಮಾನಾಕ್ಸೈಡ್ ಮಟ್ಟಗಳು ಹೆಚ್ಚಾಗಬಹುದು. ಇದು ನಿಮಗೆ ಮಾರಕವಾಗಬಹುದು. ಇತ್ತೀಚೆಗೆ, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ, … Continue reading Room heaters: ʻರೂಮ್ ಹೀಟರ್ʼಗಳು ನಿಮ್ಮನ್ನು ಕೊಲ್ಲಬಹುದು!… ಇದನ್ನು ಬಳಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ, ಎಚ್ಚರ ವಹಿಸಿ!
Copy and paste this URL into your WordPress site to embed
Copy and paste this code into your site to embed