ರಾಜ್ಯಾಧ್ಯಂತ ಹೆಚ್ಚಾದ ಬಿಸಿಲ ತಾಪ: ಸಾರ್ವಜನಿಕರೇ ತಪ್ಪದೇ ಈ ಸಲಹೆ ಪಾಲಿಸಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಬೇಸಿಗೆಯ ಬಿಸಿಲ ತಾಪ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಕ್ಕೆ ಬಸವಳಿದು ಹೋಗುತ್ತಿದ್ದಾರೆ. ಜನ, ಜಾನುವಾರುಗಳು ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದಾರೆ. ಇದೇ ವೇಳೆ ಸಾರ್ವಜನಿಕರು ತಪ್ಪದೇ ಈ ಕೆಳಗಿನ ಸಲಹೆಯನ್ನು ಪಾಲಿಸಿ, ಪ್ರಖರ ಬಿಸಿಲ ಝಳದಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ. ಆ ಬಗ್ಗೆ ಮುಂದೆ ಓದಿ. ಪ್ರಸ್ತುತ ಬೇಸಿಗೆಯಲ್ಲಿ ಮಧ್ಯಾಹ್ನ 01 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಪ್ರಖರವಾದ ಬಿಸಿಲು ಕಂಡುಬರುತ್ತಿರುವ ಹಿನ್ನಲೆಯಲ್ಲಿ ತಾಯಂದಿರು, ವಯೋವೃದ್ದರು ಮತ್ತು ಚಿಕ್ಕ … Continue reading ರಾಜ್ಯಾಧ್ಯಂತ ಹೆಚ್ಚಾದ ಬಿಸಿಲ ತಾಪ: ಸಾರ್ವಜನಿಕರೇ ತಪ್ಪದೇ ಈ ಸಲಹೆ ಪಾಲಿಸಿ
Copy and paste this URL into your WordPress site to embed
Copy and paste this code into your site to embed