ಇರಾನ್-ಇಸ್ರೇಲ್ ಯುದ್ಧದ ಬಿಸಿ: ಹಾವೇರಿಯಲ್ಲಿ ಡ್ರೈ ಫ್ರೂಟ್ಸ್, ಹಣ್ಣುಗಳ ಬೆಲೆ ದಿಢೀರ್ ಏರಿಕೆ!

ಹಾವೇರಿ: ಸುದೂರದ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಈಗ ಹಾವೇರಿ ಜಿಲ್ಲೆಯ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ 15-20 ದಿನಗಳಿಂದ ವಿದೇಶಗಳಿಂದ ಬರಬೇಕಾದ ಸರಕುಗಳ ಆಮದು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ, ಮಾರುಕಟ್ಟೆಯಲ್ಲಿ ಒಣ ಹಣ್ಣುಗಳು ಹಾಗೂ ಸೇಬಿನಂತಹ ಹಣ್ಣುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿದೆ ದರ ಪಟ್ಟಿ ಆಮದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟಾಕ್ ಕಡಿಮೆಯಾಗುತ್ತಿದ್ದು, ಬೆಲೆಗಳು ಹೀಗಿವೆ: ವಸ್ತು ಹಳೆಯ ದರ (ಕೆಜಿಗೆ) ಇಂದಿನ … Continue reading ಇರಾನ್-ಇಸ್ರೇಲ್ ಯುದ್ಧದ ಬಿಸಿ: ಹಾವೇರಿಯಲ್ಲಿ ಡ್ರೈ ಫ್ರೂಟ್ಸ್, ಹಣ್ಣುಗಳ ಬೆಲೆ ದಿಢೀರ್ ಏರಿಕೆ!