Viral News : ಮೂವರು ವ್ಯಕ್ತಿಗಳಿಂದ ನಾಯಿಯನ್ನು ನೇಣು ಬಿಗಿದು ಸಾಯಿಸಿದ ‘ಹೃದಯ ವಿದ್ರಾವಕ video’ | WATCH

ಘಾಜಿಯಾಬಾದ್/ಉತ್ತರ ಪ್ರದೇಶ: ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿರುವ ತೀವ್ರ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋ ಮೂರು ತಿಂಗಳ ಹಳೆಯದಾಗಿದ್ದು, ಹೃದಯ ವಿದ್ರಾವಕ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. Viral News : ಜರ್ಮನ್ ಶೆಫರ್ಡ್ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುವ ಶಾಕಿಂಗ್ video | WATCH ಕ್ಲಿಪ್‌ನಲ್ಲಿ, ಇಬ್ಬರು ಪುರುಷರು ನಾಯಿಯನ್ನು … Continue reading Viral News : ಮೂವರು ವ್ಯಕ್ತಿಗಳಿಂದ ನಾಯಿಯನ್ನು ನೇಣು ಬಿಗಿದು ಸಾಯಿಸಿದ ‘ಹೃದಯ ವಿದ್ರಾವಕ video’ | WATCH