SHOCKING: ಉತ್ತರಪ್ರದೇಶದಲ್ಲಿ ಮನಕಲಕುವ ಘಟನೆ: ಹೆರಿಗೆ ವೇಳೆ ಮಗುವಿನ ದೇಹ ಕಟ್, ಗರ್ಭದಲ್ಲೇ ಉಳಿದ ತಲೆ!
ಉತ್ತರ ಪ್ರದೇಶ: ಮಾನವೀಯತೆಯನ್ನೇ ನಾಚಿಸುವಂತಹ ಹಾಗೂ ವೈದ್ಯಕೀಯ ಅಚಾತುರ್ಯದ ಪರಮಾವಧಿ ಎನ್ನಬಹುದಾದ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಭವಿಸಿದೆ. ಆಂಬ್ಯುಲೆನ್ಸ್‌ನಲ್ಲಿ ಹೆರಿಗೆ ಮಾಡಿಸಲು ಹೋದ ಆಶಾ ಕಾರ್ಯಕರ್ತೆಯೊಬ್ಬರ ಅವಿವೇಕತನದಿಂದಾಗಿ ನವಜಾತ ಶಿಶುವಿನ ದೇಹವು ಕತ್ತರಿಸಿ ಹೊರಬಂದಿದ್ದು, ತಲೆ ತಾಯಿಯ ಗರ್ಭದಲ್ಲೇ ಉಳಿದಿರುವ ಭೀಕರ ಘಟನೆ ವರದಿಯಾಗಿದೆ. ಘಟನೆಯ ವಿವರ: ಏಳು ತಿಂಗಳ ಗರ್ಭಿಣಿಯಾಗಿದ್ದ ಪ್ರೇಮಾ ದೇವಿ ಎಂಬುವವರಿಗೆ ಸೋಮವಾರ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುದ್ರಾಹ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್‌ನಲ್ಲಿ … Continue reading SHOCKING: ಉತ್ತರಪ್ರದೇಶದಲ್ಲಿ ಮನಕಲಕುವ ಘಟನೆ: ಹೆರಿಗೆ ವೇಳೆ ಮಗುವಿನ ದೇಹ ಕಟ್, ಗರ್ಭದಲ್ಲೇ ಉಳಿದ ತಲೆ!
Copy and paste this URL into your WordPress site to embed
Copy and paste this code into your site to embed