ಚಿಕ್ಕಮಗಳೂರು: ಹತ್ತು ವರ್ಷ ಎಂದರೆ ಅದು ಬರೀ ಆಟ, ನಗು, ತರಲೆಗಳ ವಯಸ್ಸು. ಪ್ರಪಂಚದ ಯಾವುದೇ ಕಪಟವಿಲ್ಲದ, ಕಷ್ಟಗಳ ಅರಿವಿಲ್ಲದ ನಿಷ್ಕಲ್ಮಶ ಬಾಲ್ಯವದು. ಆದರೆ, ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಳ್ಳಿ ಗ್ರಾಮದಲ್ಲಿ ಆಟದ ರೂಪದಲ್ಲಿ ಬಂದ ಮೃತ್ಯು, ಹತ್ತು ವರ್ಷದ ಪುಟ್ಟ ಲೇಖನಾಳನ್ನು ಬಲಿಪಡೆದಿದೆ. ಮನೆಯಲ್ಲಿ ಸೀರೆಯಿಂದ ಉಯ್ಯಾಲೆ ಕಟ್ಟಿ ಆಡುತ್ತಿದ್ದ ಲೇಖನಾ, ಅದೇ ಸೀರೆ ಕುತ್ತಿಗೆಗೆ ಬಿಗಿದುಕೊಂಡು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಸುಂದರವಾದ ಕಾಫಿ ನಾಡಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲೇಖನಾ … Continue reading SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು
Copy and paste this URL into your WordPress site to embed
Copy and paste this code into your site to embed