ನವದೆಹಲಿ: ದೇಶದಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚಾದ ನಂತರ #heartattack ಟ್ವೀಟ್ ಗಳು ಇಂದು ಹೆಚ್ಚಾಗಿ ಕಂಡು ಬಂದಿದೆ. ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಹೃದಯ ಸ್ತಂಭನದಿಂದ ಜನರು ಸಾಯುವ ಭಯಾನಕ ವೀಡಿಯೊಗಳನ್ನು #heartattack ಮತ್ತು #cardiacarrest ಅಂತ ಹೆಸರಿಸಿ ಟ್ವಿಟ್ ಮಾಡುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಂತರ ಹೃದಯಾಘಾತದ ಪ್ರಕರಣಗಳು ಏರಿಕೆಗೆ ಸಾಕ್ಷಿಯಾಗಿವೆ. ಇದೇ ವೇಳೆ ಟ್ವಿಟ್ ಮಾಡಿರುವ ಒಬ್ಬರು ಅತಿಯಾದ ಪ್ರೋಟೀನ್ ಪೂರಕಗಳು ಮತ್ತು ಹೆಚ್ಚು ಭಾರ ಎತ್ತುವುದನ್ನು ತಪ್ಪಿಸಲು ಜನರಿಗೆ … Continue reading ಟ್ವಟರ್ನಲ್ಲಿ #heartattack ಟ್ರೆಂಡ್, ಹೃದಯಾಘಾತದ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನೆಟ್ಟಿಗರು | #heartattack
Copy and paste this URL into your WordPress site to embed
Copy and paste this code into your site to embed