5 ವರ್ಷಗಳಲ್ಲಿ ‘ಹಾರ್ಟ್ ಇನ್ಶೂರೆನ್ಸ್ ಕ್ಲೈಮ್’ಗಳು ದ್ವಿಗುಣ ; ಚಿಕಿತ್ಸಾ ವೆಚ್ಚ ಶೇ.53ರಷ್ಟು ಏರಿಕೆ

ನವದೆಹಲಿ : ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಹೃದಯ ಸಂಬಂಧಿತ ವಿಮಾ ಕ್ಲೈಮ್’ಗಳು ದ್ವಿಗುಣಗೊಂಡಿವೆ. ದುಬಾರಿ ಚಿಕಿತ್ಸೆಗಳಿಗಾಗಿ ಹೆಚ್ಚಿನ ವ್ಯಕ್ತಿಗಳು ಆರ್ಥಿಕ ಸಹಾಯವನ್ನ ಬಯಸುವುದರಿಂದ ಈ ಕ್ಲೈಮ್ಗಳ ಗಾತ್ರವು ಹಿಂದಿನ ವರ್ಷಗಳಿಗಿಂತ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಚಿಕಿತ್ಸೆಯ ವೆಚ್ಚವು 47% ರಿಂದ 53% ಕ್ಕೆ ಏರಿದೆ. “2023-24ರಲ್ಲಿ ಹೃದಯ ಸಂಬಂಧಿತ ವಿಮಾ ಕ್ಲೈಮ್ಗಳು ಒಟ್ಟು ಕ್ಲೈಮ್ಗಳಲ್ಲಿ ಸುಮಾರು 20% ರಷ್ಟಿದ್ದು, ಹೃದ್ರೋಗವು ಹೆಚ್ಚುತ್ತಿರುವ ಆರೋಗ್ಯ ಮತ್ತು ಆರ್ಥಿಕ ಹೊರೆಯಾಗುತ್ತಿದೆ. 40 … Continue reading 5 ವರ್ಷಗಳಲ್ಲಿ ‘ಹಾರ್ಟ್ ಇನ್ಶೂರೆನ್ಸ್ ಕ್ಲೈಮ್’ಗಳು ದ್ವಿಗುಣ ; ಚಿಕಿತ್ಸಾ ವೆಚ್ಚ ಶೇ.53ರಷ್ಟು ಏರಿಕೆ