Heart Attack: ನಿಮ್ಮಲ್ಲಿ ಈ 2 ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ, ಎಚ್ಚರ ಇದು ‘ಹೃದಯಾಘಾತ’ದ ಸಂಕೇತ!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಹೃದಯಾಘಾತ(Heart Attack)ದಿಂದಾಗಿ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರು ಹೆಚ್ಚಾಗಿ ನಿಧನ ಹೊಂದುತ್ತಿದ್ದಾರೆ. ಹೃದಯಾಘಾತ ವಯಸ್ಸಿನ ಮಿತಿ ಇಲ್ಲವೆಂಬಂತಾಗಿದೆ. ಆರೋಗ್ಯವಾಗಿರುವಂತೆ ಕಾಣುವ ವ್ಯಕ್ತಿಯೂ ಸಹ ಹೃದಯಾಘಾತಕ್ಕೆ ಬಲಿಯಾಗುತಿದ್ದಾನೆ. ಹೃದಯಾಘಾತವನ್ನು ಉಂಟುಮಾಡಲು ಬಹಳಷ್ಟು ಅಂಶಗಳು ಕಾರಣವಾಗಿದ್ದರೂ, ಅವುಗಳಲ್ಲಿ ಕೆಲವು ವಯಸ್ಸಿಗೆ ಸಂಬಂಧಿಸಿವೆ ಅವುಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಮತ್ತು ಒತ್ತಡದ ಹೆಚ್ಚಳದ ಬಗ್ಗೆ ಹೆಚ್ಚು ಕೇಳಿಬರುತ್ತದೆ. ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯು ಸಾಮಾನ್ಯವಾಗಿ ಅನೇಕ ರೋಗಲಕ್ಷಣಗಳನ್ನು ಅನುಭವಿಸುತ್ತಾನೆ. ಇದು ಹೃದಯಾಘಾತ ಲಕ್ಷನ ಎಂದು ಎಲ್ಲರಿಗೂ ತಿಳಿದಿರುವುದಿಲ್ಲ. ಹೀಗಾಗಿ, ಹೃದಯಾಘಾತದ … Continue reading Heart Attack: ನಿಮ್ಮಲ್ಲಿ ಈ 2 ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ, ಎಚ್ಚರ ಇದು ‘ಹೃದಯಾಘಾತ’ದ ಸಂಕೇತ!