ಆಸ್ಪತ್ರೆಯಲ್ಲಿ ಶವಗಳ ರಾಶಿ, ಚಿತಾಗಾರದಲ್ಲಿ ನೇಮಕಾತಿ, ಮನೆ ಪಾರ್ಕಿಂಗ್ ಸ್ಥಳದಲ್ಲೇ ಅಂತ್ಯಸಂಸ್ಕಾರ, ಭಯಾನಕ ವೀಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾದಿಂದಾಗಿ ಚೀನಾದಲ್ಲಿ ದಿನ ದಿನಕ್ಕೂ ಪರಿಸ್ಥಿತಿ ಹದಗೆಡುತ್ತಿದೆ. ಕೋವಿಡ್’ಗೆ ಸಂಬಂಧಿಸಿದ ದತ್ತಾಂಶ ಮತ್ತು ಮಾಹಿತಿಯನ್ನ ಮರೆಮಾಚಲು ಚೀನಾ ನಿರಂತರವಾಗಿ ಹೊಸ ತಂತ್ರಗಳನ್ನ ನಡೆಸುತ್ತಿದೆ. ಕಳೆದ 6 ದಿನಗಳಿಂದ ಕೊರೊನಾದಿಂದ ಯಾರೂ ಸತ್ತಿಲ್ಲ ಎಂದು ಚೀನಾ ಹೇಳಿಕೊಂಡಿದೆ. ಆದ್ರೆ, ಚೀನಾದಿಂದ ಹೊರಬರುತ್ತಿರುವ ವೀಡಿಯೊಗಳು ವಿಭಿನ್ನ ಕಥೆಯನ್ನು ಹೇಳುತ್ತಿವೆ. ಮಾನವ ಹಕ್ಕುಗಳ ಕಾರ್ಯಕರ್ತೆ ಜೆನ್ನಿಫರ್ ಜೆಂಗ್ ಚೀನಾದ ಶಾಂಘೈ ನಗರದ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ, ಶಾಂಘೈನ ಆಸ್ಪತ್ರೆಯಲ್ಲಿ ಶವಗಳ ರಾಶಿ ಕಂಡುಬರುತ್ತದೆ. ಅವರ ಪ್ರಕಾರ, ಈ … Continue reading ಆಸ್ಪತ್ರೆಯಲ್ಲಿ ಶವಗಳ ರಾಶಿ, ಚಿತಾಗಾರದಲ್ಲಿ ನೇಮಕಾತಿ, ಮನೆ ಪಾರ್ಕಿಂಗ್ ಸ್ಥಳದಲ್ಲೇ ಅಂತ್ಯಸಂಸ್ಕಾರ, ಭಯಾನಕ ವೀಡಿಯೋ ವೈರಲ್