HEALTH TIPS: ಕಣ್ಣಿನ ದೃಷ್ಟಿ ದೋಷ ಇದ್ದರೆ ಹೀಗೆ ಮಾಡಿ ನೋಡಿ; ನೀವು ಕನ್ನಡಕದಿಂದ ದೂರವಿರಬಹುದು!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಣ್ಣಿನ ದೃಷ್ಟಿ ದೋಷವೂ ಒಂದು ಆರೋಗ್ಯದ ಸಮಸ್ಯೆ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಇದು ಸಾಮಾನ್ಯವಾಗಿಬಿಟ್ಟಿದೆ. ದೃಷ್ಟಿ ದೋಷ ಉಂಟಾಗಲು ಕಾರಣಗಳು ಅನೇಕ ಆದರೆ ಈ ಸಮಸ್ಯೆ ನಿವಾರಣೆಗೂ ಅನೇಕ ಪರಿಹಾರಗಳಿವೆ. ಅದರಲ್ಲಿ ಒಂದು ಸುಲಭವಾದ ಮನೆಮದ್ದನ್ನು ನವಿಂದು ತಿಳಸಿಕೊಡುತ್ತೇವೆ. ಇದಕ್ಕೆ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನಾವು ಹೇಳುವ ಈ ಮನೆಮದ್ದನ್ನು ಟ್ರೈ ಮಾಡಿದರೆ ಕಣ್ಣಿ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಕನ್ಣಿನ ಸಮಸ್ಯೆ ನಿವಾರಣೆ ಮಾಡಲು ಬದಾಮಿ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ … Continue reading HEALTH TIPS: ಕಣ್ಣಿನ ದೃಷ್ಟಿ ದೋಷ ಇದ್ದರೆ ಹೀಗೆ ಮಾಡಿ ನೋಡಿ; ನೀವು ಕನ್ನಡಕದಿಂದ ದೂರವಿರಬಹುದು!
Copy and paste this URL into your WordPress site to embed
Copy and paste this code into your site to embed