HEALTH TIPS: ಒತ್ತಡ ನಿವಾರಣೆಗೆ ಈ ಹಾರಗಳನ್ನು ತಪ್ಪದೇ ಸೇವಿಸಿ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಮಾನಸಿ ಒತ್ತಡ ಅಂದರೆ ಮೆಂಟಲ್ ಸ್ಟ್ರೆಸ್ ಸಹಜವಾಗಿಬಿಟ್ಟಿದೆ. ಕೆಲಸ ಕುಟುಂಬ ಹೀಗೆ ನಾನಾ ಕಾರಣಗಳಿಂದ ಹೆಚ್ಚು ಜನ ಹೀಗೆ ಒತ್ತಡಕ್ಕೆ ಸಿಲುಕಿದ್ದಾರೆ. ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಿದರೆ ಮುಂದೆ ಅದು ಖನ್ನತೆಗೆ ತಿರುಗಿ ದೊಡ್ಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಚ್ಚರ. ಹಾಗಾಗಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಕೆಲ ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ ಅಂತಹ ಅಪಾಯಗಳಿಂದ ದೂರವಿರಬಹುದು ಎಂದು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ. ಈ ಕೆಳಗಿನ ಆಹಾರಗಳನ್ನು ಸ್ವಲ್ಪ ಸ್ವಲ್ಪ ದಿನವೂ … Continue reading HEALTH TIPS: ಒತ್ತಡ ನಿವಾರಣೆಗೆ ಈ ಹಾರಗಳನ್ನು ತಪ್ಪದೇ ಸೇವಿಸಿ!
Copy and paste this URL into your WordPress site to embed
Copy and paste this code into your site to embed