ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಅಶ್ವಗಂಧವು ವಿವಿಧ ರೋಗಗಳಿಗೆ ಬಳಸಲಾಗುವ ಜನಪ್ರಿಯ ಆಯುರ್ವೇದ ಪೊದೆ ಸಸ್ಯವಾಗಿದೆ. ವ್ಯಕ್ತಿಯ ಆರೋಗ್ಯವನ್ನು ಅವಲಂಬಿಸಿ, ಇದನ್ನು ಇತರ ಗಿಡಮೂಲಿಕೆಗಳೊಂದಿಗೆ ಸಂಯೋಜಿಸಲಾಗುತ್ತದೆ . ಅಶ್ವಗಂಧವನ್ನು ಸಾಮಾನ್ಯವಾಗಿ ಭಾರತೀಯ ಚಳಿಗಾಲದ ಚೆರ್ರಿ ಅಥವಾ ಭಾರತೀಯ ಜಿನ್ಸೆಂಗ್ ಎಂದು ಕರೆಯಲಾಗುತ್ತದೆ, ಇದು ಟ್ಯಾಬ್ಲೆಟ್ ಅಥವಾ ಪುಡಿ ರೂಪದಲ್ಲಿ ಲಭ್ಯವಿದೆ. COVID-19 ಸಾಂಕ್ರಾಮಿಕ ರೋಗದ ಏಕಾಏಕಿ ಮತ್ತು ಹರಡುವಿಕೆಯ ಸಮಯದಲ್ಲಿ ಈ ಆಯುರ್ವೇದ ಔಷಧದ ಬಳಕೆಯು ಗಣನೀಯವಾಗಿ ಏರಿದೆ.
Health Tips : ಚಿಕ್ಕ ಸಾಸಿವೆಯಲ್ಲಿ ತೂಕ ಇಳಿಸಬಹುದೇ …?ಇಲ್ಲಿದೆ ಟಿಪ್ಸ್..!
ಅಶ್ವಗಂಧ ಕಿಡ್ನಿಗಳಿಗೆ ಹಾನಿ ಉಂಟು ಮಾಡುತ್ತಾ?
ಪೋಷಕಾಂಶ ತಜ್ಞೆಯಾಗಿರುವ ಸೌಮಿತಾ ಬಿಸ್ವಾಸ್ ಅಶ್ವಗಂಧದ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸುತ್ತಾರೆ. ಆದರೂ ಅಶ್ವಗಂಧವನ್ನು ಸೀಮಿತವಾಗಿ ಸೇವಿಸಬೇಕು ಎಂದಾಕೆ ಸಲಹೆ ನೀಡುತ್ತಾರೆ. ಇದನ್ನು ದೀರ್ಘಕಾಲವಾಗಿ ನಿರಂತರವಾಗಿ ಸೇವಿಸುವುದು ಕಿಡ್ನಿಗಳಿಗೆ ಹಾನಿಯನ್ನುಂಟು ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ದಿನಕ್ಕೆ 250 ಮಿಲಿ ಗ್ರಾಮ್‌ನಿಂದ 3 ಗ್ರಾಮ್‌ವರೆಗೆ ಸೇವಿಸಬಹುದು ಎಂದಾಕೆ ತಿಳಿಸುತ್ತಾರೆ.
ಪಾನೀಯಗಳ ಜೊತೆ ಅಶ್ವಗಂಧ ಸೇರಿಸಿ
ಹೀಗೆ ಗಿಡಮೂಲಿಕೆಯನ್ನು ವೈವಿಧ್ಯಮಯವಾದ ತಿನಿಸು ಹಾಗೂ ಪಾನೀಯಗಳಲ್ಲಿ ಮಿಶ್ರಗೊಳಿಸಿ ಸೇವಿಸುವುದು ಉತ್ತಮ ಮಾರುಕಟ್ಟೆ ಸಲಹೆಯೂ ಹೌದು. ಇದರೊಂದಿಗೆ ಉತ್ಪನ್ನವೂ ಮಾರಾಟವಾಗುತ್ತದೆ ಹಾಗೂ ಗಿಡಮೂಲಿಕೆ ಸತ್ವವು ದೇಹಕ್ಕೆ ಸೇರ್ಪಡೆಗೊಳ್ಳುತ್ತದೆ. ಸಿಮ್ರನ್ ಹಾಗೂ ಕಾಮ್ನಾ ತಯಾರಿಸುವ ಪಾಸ್ತಾದಲ್ಲಿ 3 – 4 ಗ್ರಾಮ್ ಅಶ್ವಗಂಧವನ್ನು ಸೇರಿಸಲಾಗುತ್ತದೆ ಎಂದು ಅವರು ಸಲಹೆ ನೀಡುತ್ತಾರೆ. ದಿನವೂ ಪಾಸ್ತಾ ಸೇವಿಸುವುದು ಅಷ್ಟೊಂದು ಒಳ್ಳೆಯದಲ್ಲ ಎಂದವರು ತಿಳಿಸುತ್ತಿದ್ದು ಯಾವಾಗಲಾದರೊಮ್ಮೆ ಸೇವಿಸುವುದು ಉತ್ತಮ ಎಂಬುದು ಅವರ ಅಭಿಪ್ರಾಯವಾಗಿದೆ.
ದೆಹಲಿ ಮೂಲದ ಬಾಣಸಿಗರಾದ ಸಿಮ್ರನ್ ಮಕ್ಕರ್ ಹಾಗೂ ಕಾಮ್ನಾ ಚೌಧುರಿ ಅಶ್ವಗಂಧ ಬೆರೆಸಿದ ಪಾಸ್ತಾ ತಯಾರಿಯಲ್ಲಿ ಪರಿಣಿತರಾಗಿದ್ದಾರೆ. ಸಪ್ಟೆಂಬರ್‌ನಲ್ಲಿ ಆಯುರ್ವೇದದ ಅಂಶವಿರುವ ಪಾಸ್ತಾವನ್ನು ಇವರಿಬ್ಬರೂ ತಯಾರಿಸಿ ಮಾರಾಟ ನಡೆಸಿದ್ದು ಮೊದಲಿಗೆ ತಮ್ಮ ಮಕ್ಕಳಿಗೆ ತಯಾರಿಸಿ ನೀಡಿದರು. ಅಶ್ವಗಂಧ ಅನೂಹ್ಯವಾದ ವಾಸನೆ ಹೊಂದಿರುವುದರಿಂದ ಇದನ್ನು ಪಾನೀಯವಾಗಿ ಸೇವಿಸುವುದು ಕಷ್ಟ ಎಂಬುದು ಸಿಮ್ರನ್ ಮಾತಾಗಿದೆ. ಆದರೆ ಪಾಸ್ತಾ ರೀತಿಯಲ್ಲಿ ಸಿದ್ಧಪಡಿಸಿ ಸೇವಿಸುವುದು ಬೇರೆ ರೀತಿಯ ರುಚಿ ನೀಡುತ್ತದೆ ಹಾಗೂ ಮಕ್ಕಳಿಗೂ ಇದು ಪ್ರಿಯವೆನಿಸುತ್ತದೆ ಎಂದು ಸಿಮ್ರನ್ ತಿಳಿಸುತ್ತಾರೆ.