Health tips‌ : ದಿನಕ್ಕೆ ಹತ್ತು ಸಿಗರೇಟ್ ಸೇವನೆ ಮಾಡ್ತೀರಾ ? ಈ ಮಾರಕ ಕಾಯಿಲೆಗಳು ಎದುರಾಗುವುದು ಗ್ಯಾರಂಟಿ | ಇಲ್ಲಿದೆ ಓದಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಯಾರೂ ಫಾಲೋ ಮಾಡುವುದಿಲ್ಲ. ಹಾಗಾಗಿ ಇಂದು ಧೂಮಪಾನ ಮಾಡುವವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳು ವುದಿಲ್ಲ. ಇಂದಿನ ಯುವ ಜನತೆಯಲ್ಲಿ ಇದೊಂದು ಟ್ರೆಂಡ್ ಆಗಿದೆ. ಪುರುಷರಷ್ಟೇ ಮಹಿಳೆಯರು ಕೂಡ ಈ ಒಂದು ಚಟಕ್ಕೆ ಬಲಿಯಾಗುತ್ತಿರುವುದು ವಿಶೇಷ. ಕೆಲವರಿಗಂತು ಗಂಟೆಕೊಮ್ಮೆ ಟೀ ಕುಡಿಯುವ ಹಾಗೆ ಸಿಗರೇಟ್ ಕೂಡ ಸೇವನೆ ಮಾಡುವ ಅಭ್ಯಾಸ ಇರುತ್ತದೆ. Agniveer vayu Recruitment : ನ.07 ರಿಂದ ವಾಯುಪಡೆಗೆ … Continue reading Health tips‌ : ದಿನಕ್ಕೆ ಹತ್ತು ಸಿಗರೇಟ್ ಸೇವನೆ ಮಾಡ್ತೀರಾ ? ಈ ಮಾರಕ ಕಾಯಿಲೆಗಳು ಎದುರಾಗುವುದು ಗ್ಯಾರಂಟಿ | ಇಲ್ಲಿದೆ ಓದಿ