Health Tips ; ಗಂಟಲು ನೋವು ಇದ್ಯಾ.? ಈ ಟಿಪ್ಸ್ ಅನುಸರಿಸಿ, ಕ್ಷಣದಲ್ಲೇ ಮುಕ್ತಿ ಸಿಗುತ್ತೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದಸರಾ ಮುಗಿಯಿತು, ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಬರಲಿದೆ. ಅಂದ್ರೆ, ಚಳಿಗಾಲ ಆರಂಭವಾಗುತ್ತಿದೆ. ಈ ಋತುವಿನ ಬದಲಾವಣೆಯಲ್ಲಿ ನೆಗಡಿ, ಕೆಮ್ಮಿನಂಥ ಸಮಸ್ಯೆಗಳು ಕಾಡುತ್ತವೆ. ಇವುಗಳ ಜೊತೆಗೆ ಗಂಟಲು ನೋವು ಎಲ್ಲರನ್ನೂ ಕಾಡುತ್ತದೆ. ಗಂಟಲಿನ ಸೋಂಕು, ಉರಿಯೂತ ಸರಿಯಾಗಿ ಮಾತನಾಡಲು ಸಾಧ್ಯವಾಗದಂತಹ ಸಮಸ್ಯೆಗಳನ್ನ ಉಂಟು ಮಾಡಬಹುದು. ಇದು ಜ್ವರ ಮತ್ತು ಶೀತಕ್ಕೆ ಕಾರಣವಾಗುತ್ತೆ, ತಲೆನೋವು ಕೂಡ ಉಂಟಾಗುತ್ತದೆ. ಗಂಟಲು ನೋವು ಉಂಟಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಅವುಗಳನ್ನ ಕಡಿಮೆ ಮಾಡಲು ಅನುಸರಿಸಬೇಕಾದ ಸಲಹೆಗಳನ್ನ ತಿಳಿಯೋಣ. ಗಂಟಲು ನೋವು ಸಂಭವಿಸಿದಾಗ ಸೋಂಕು ಮತ್ತು ಉರಿಯೂತವು ಬಹಳಷ್ಟು ತೊಂದರೆಗಳನ್ನ … Continue reading Health Tips ; ಗಂಟಲು ನೋವು ಇದ್ಯಾ.? ಈ ಟಿಪ್ಸ್ ಅನುಸರಿಸಿ, ಕ್ಷಣದಲ್ಲೇ ಮುಕ್ತಿ ಸಿಗುತ್ತೆ