HEALTH TIPS : ಉತ್ತಮ ಜೀರ್ಣಕ್ರಿಯೆಗೆ ಊಟದ ನಂತರ ಹೀಗೆ ಮಾಡಿ..!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೆ ಕಾರಣಗಳು ಅನೇಕ. ಕಾರಣದ ಬದಲಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಹೀಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಪರಿಹಾರಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿರುತ್ತಾರೆ. ಎಷ್ಟೋ ಜನ ತಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗಲು ಇಂಗ್ಲೀಷ್‌ ಮೆಡಿಸಿನ್‌ ಅಥವಾ ಆರ್ಯುವೇದ ಔಷಧಿಗಳಿಗೂ ಮೊರೆ ಹೋಗುತ್ತಾರೆ. ಜೀರ್ಣಕ್ರಿಯೆ ಸಮಸ್ಯೆಗೆ ಯಾವುದೇ ಔಷಧಿ ಇಲ್ಲದೇ ನಾವು ಹೇಳುವ ಈ ಸುಲಭವಾದ ಕೆಲಸ ಮಾಡಿದರೆ ಸಾಕು, ತಿಂದ ಆಹಾರ ಸುಲಭವಾಗಿ ನೈಸರ್ಗಿಕವಾಗಿ ಜೀರ್ಣವಾಗುತ್ತದೆ. ನಾವು ಹೇಳುವ … Continue reading HEALTH TIPS : ಉತ್ತಮ ಜೀರ್ಣಕ್ರಿಯೆಗೆ ಊಟದ ನಂತರ ಹೀಗೆ ಮಾಡಿ..!