Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳ ಬಗ್ಗೆ ತಪ್ಪದೇ ಎಚ್ಚರ ವಹಿಸಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಮ್ಮ ಕಣ್ಣುಗಳು, ಉಗುರುಗಳು ಮತ್ತು ನಾಲಿಗೆಯ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ನಾಲಿಗೆ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ನಿಮ್ಮ ಆರೋಗ್ಯದ ರಹಸ್ಯಗಳನ್ನು ಬಹಿರಂಗಪಡಿಸಬಹುದು ಅಂತ ತಜ್ಞರು ಹೇಳುತ್ತಾರೆ. ನಾಲಿಗೆಯ ಬಣ್ಣದಲ್ಲಿನ ಬದಲಾವಣೆಯ ಹಿಂದೆ ಅನೇಕ ಕಾರಣಗಳಿವೆ ಮತ್ತು ನಾಲಿಗೆಯ ಬಣ್ಣವನ್ನು ನೋಡುವ ಮೂಲಕ ರೋಗದ ಪ್ರಕಾರವನ್ನು ಗ್ರಹಿಸಬಹುದು. ಅಂದ ಹಾಗೇ ಔಷಧಿಗಳು ಅಥವಾ ಆಹಾರದ ಕಾರಣದಿಂದಾಗಿ ನಾಲಿಗೆಯ ಬಣ್ಣವು ಅನೇಕ ಬಾರಿ ಬದಲಾಗುತ್ತದೆ, ಆದರೆ ದೀರ್ಘಕಾಲದವರೆಗೆ ಅಸಹಜ ಬಣ್ಣ ಬದಲಾವಣೆಗಳು ಆರೋಗ್ಯ ಸಮಸ್ಯೆಯನ್ನು … Continue reading Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳ ಬಗ್ಗೆ ತಪ್ಪದೇ ಎಚ್ಚರ ವಹಿಸಿ