BREAKING NEWS: ನಾಳೆ ಸಚಿವ ಅಶೋಕ್ ನೇತೃತ್ವದಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ತುರ್ತ ಸಭೆ: ಹೊಸ ವರ್ಷಾಚರಣೆಗೆ ಬ್ರೇಕ್?

ಬೆಳಗಾವಿ: ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ ( Covid19 Case ) ಸಂಖ್ಯೆ ಹೆಚ್ಚಳದ ನಂತ್ರ, ಕೇಂದ್ರ, ರಾಜ್ಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಒಳಾಂಗಣ ಪ್ರದೇಶಗಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಇದಲ್ಲದೇ ನಾಳೆ ತುರ್ತು ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಹೊಸ ವರ್ಷಾಚರಣೆಗೆ ( New Year 2023 ) ಬ್ರೇಕ್ ಹಾಕಲಿದ್ಯಾ ಎನ್ನುವ ಕುತೂಹಲವನ್ನು ಹುಟ್ಟಿಸಿದೆ. BIGG NEWS : ಹೊಸ ವರ್ಷದಲ್ಲಿ ‘ಹಲೋ’ ಅನ್ಬೇಕಂದ್ರೆ … Continue reading BREAKING NEWS: ನಾಳೆ ಸಚಿವ ಅಶೋಕ್ ನೇತೃತ್ವದಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ತುರ್ತ ಸಭೆ: ಹೊಸ ವರ್ಷಾಚರಣೆಗೆ ಬ್ರೇಕ್?