BREAKING NEWS : ಕೊರೊನಾ ಭೀತಿ : ಒಳಾಂಗಣ ಪ್ರದೇಶದಲ್ಲಿ ‘ಮಾಸ್ಕ್’  ಧರಿಸುವಂತೆ ಸಚಿವ ಸುಧಾಕರ್ ಸೂಚನೆ

ಬೆಂಗಳೂರು :  ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸೂಚನೆ ನೀಡಿದ್ದಾರೆ.  ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ಜೊತೆ ಕೋವಿಡ್ ಸಭೆ ನಡೆಸಿದ  ಬಳಿಕ ಸಚಿವ ಸುಧಾಕರ್  ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಜೆಯೊಳಗೆ  ಮಾರ್ಗಸೂಚಿ ಪ್ರಕಟ ಮಾಡಲಿದೆ, ಸದ್ಯ ಏರ್ ಪೋರ್ಟ್ ನಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಲಸಿಕೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಮಾಧ್ಯಮಗಳು ಜನರಿಗೆ ಆತಂಕ … Continue reading BREAKING NEWS : ಕೊರೊನಾ ಭೀತಿ : ಒಳಾಂಗಣ ಪ್ರದೇಶದಲ್ಲಿ ‘ಮಾಸ್ಕ್’  ಧರಿಸುವಂತೆ ಸಚಿವ ಸುಧಾಕರ್ ಸೂಚನೆ