‘ಆರೋಗ್ಯ ವಿಮಾ ಕಂಪನಿ’ಗಳ ಮಹತ್ವದ ನಿರ್ಧಾರ : ಇನ್ಮುಂದೆ ಆಸ್ಪತ್ರೆಗಳಲ್ಲಿ ‘ನಗದು ರಹಿತ ಚಿಕಿತ್ಸೆ’ ಲಭ್ಯ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವೆಚ್ಚಗಳು ಜನಸಾಮಾನ್ಯರಿಗೆ ಆಘಾತಕಾರಿಯಾಗಿದೆ. ಅದರಲ್ಲೂ ಸಾಮಾನ್ಯ ಜನ ಸಾಮಾನ್ಯರು ಆಸ್ಪತ್ರೆಗೆ ಹೋಗುವ ವೆಚ್ಚದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಆದ್ರೆ, ನಾವು ಆರೋಗ್ಯವಾಗಿರದಿದ್ದಾಗ ಮಾತ್ರ ಆಸ್ಪತ್ರೆಗೆ ಹೋಗುತ್ತೇವೆ. ಇಲ್ಲವೇ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ ಆಸ್ಪತ್ರೆಗೆ ಹೋಗುತ್ತೇವೆ. ಈ ಸಂದರ್ಭದಲ್ಲಿ, ಆಸ್ಪತ್ರೆಯ ವೆಚ್ಚಗಳ ವಿರುದ್ಧ ರಕ್ಷಣೆ ನೀಡುವ ವೈದ್ಯಕೀಯ ವಿಮೆಗಳು ಬಹಳ ಜನಪ್ರಿಯವಾಗಿವೆ. ಪ್ರಸ್ತುತ, ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ನೆಟ್‌ವರ್ಕ್ ಅಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಮರುಪಾವತಿಯನ್ನ ಒದಗಿಸುವ ಆರೋಗ್ಯ ವಿಮಾ ಯೋಜನೆಗಳು ಲಭ್ಯವಿದೆ. ಆದಾಗ್ಯೂ, … Continue reading ‘ಆರೋಗ್ಯ ವಿಮಾ ಕಂಪನಿ’ಗಳ ಮಹತ್ವದ ನಿರ್ಧಾರ : ಇನ್ಮುಂದೆ ಆಸ್ಪತ್ರೆಗಳಲ್ಲಿ ‘ನಗದು ರಹಿತ ಚಿಕಿತ್ಸೆ’ ಲಭ್ಯ
Copy and paste this URL into your WordPress site to embed
Copy and paste this code into your site to embed