BIG NEWS: ವಿಳಂಬದ ಕಾರಣಕ್ಕೆ ‘ಹೆಲ್ತ್ ಇನ್ಯೂರೆನ್ಸ್ ಕ್ಲೇಮ್’ ತಿರಸ್ಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಆರೋಗ್ಯ ವಿಮೆ (Health Insurance) ಹೊಂದಿರುವ ಗ್ರಾಹಕರಿಗೆ ಮುಂಬೈ ಹೈಕೋರ್ಟ್ ಒಂದು ಅತ್ಯಂತ ಮಹತ್ವದ ಮತ್ತು ಸಮಾಧಾನಕರ ತೀರ್ಪನ್ನು ನೀಡಿದೆ. ವಿಮಾ ಪಾಲಿಸಿಯಲ್ಲಿ ಉಲ್ಲೇಖಿಸಿರುವ ‘ಸಮಯದ ಮಿತಿ’ಯನ್ನು (Time Bar Clauses) ಕಾರಣವಾಗಿಟ್ಟುಕೊಂಡು ವಿಮಾ ಕಂಪನಿಗಳು ಪಾಲಿಸಿದಾರರ ಕ್ಲೇಮ್ ಅನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಸಿ.ಪಿ. ರವೀಂದ್ರನಾಥ್ ಮೆನನ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ಪೀಠವು ಈ ತೀರ್ಪು ನೀಡಿದೆ. … Continue reading BIG NEWS: ವಿಳಂಬದ ಕಾರಣಕ್ಕೆ ‘ಹೆಲ್ತ್ ಇನ್ಯೂರೆನ್ಸ್ ಕ್ಲೇಮ್’ ತಿರಸ್ಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು