ಕೋಲಾರ ಜಿಲ್ಲೆಯಲ್ಲಿ ‘ನಕಲಿ ಕ್ಲಿನಿಕ್’ ನಡೆಸುತ್ತಿದ್ದವರಿಗೆ ‘ಆರೋಗ್ಯ ಇಲಾಖೆ’ ಶಾಕ್: ಬೀಗಮುದ್ರೆ
ಕೋಲಾರ: ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಗಳು ಹಾಗೂ ನೋಂದಣಿ ಪಡೆಯದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳನ್ನು ಏಕಕಾಲದಲ್ಲಿ ಕಾರ್ಯಾಚರಣೆ ಮಾಡಿ ಬೀಗಮುದ್ರೆಯನ್ನು ಹಾಕಲಾಗಿದೆ. ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ಡಿಹೆಚ್ಓ ಡಾ.ಶ್ರೀನಿವಾಸ್.ಜಿ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ 5 ತಂಡಗಳನ್ನು ರಚನೆ ಮಾಡಿ, ನೋಂದಣಿ ಪಡೆಯದೇ ಅಕ್ರಮವಾಗಿ ನಡೆಸುತ್ತಿರುವಂತ ನಕಲಿ ಕ್ಲಿನಿಕ್ ಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿರುವುದಾಗಿ ತಿಳಿಸಿದೆ. ಶ್ರೀನಿವಾಸಪುರದಲ್ಲಿ … Continue reading ಕೋಲಾರ ಜಿಲ್ಲೆಯಲ್ಲಿ ‘ನಕಲಿ ಕ್ಲಿನಿಕ್’ ನಡೆಸುತ್ತಿದ್ದವರಿಗೆ ‘ಆರೋಗ್ಯ ಇಲಾಖೆ’ ಶಾಕ್: ಬೀಗಮುದ್ರೆ
Copy and paste this URL into your WordPress site to embed
Copy and paste this code into your site to embed