‘ಡೆಂಗ್ಯೂ ಪರೀಕ್ಷೆ’ಗೆ ಹೆಚ್ಚುವರಿ ಹಣ ವಸೂಲಿ: ಬೆಂಗಳೂರಲ್ಲಿ ’22 ಲ್ಯಾಬ್’ಗಳಿಗೆ ‘ಆರೋಗ್ಯ ಇಲಾಖೆ’ ನೋಟಿಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಡೆಂಗ್ಯೂ ಪತ್ತೆ ಪರೀಕ್ಷೆಗೆ ದರವನ್ನು ನಿಗದಿ ಪಡಿಸಲಾಗಿದೆ. ಹೀಗಿದ್ದರೂ ಕೆಲ ಲ್ಯಾಬ್ ಗಳು ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದ್ದವು. ಇಂತಹ ಲ್ಯಾಬ್ ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, 22 ಲ್ಯಾಬ್ ಗಳಿಗೆ ನೋಟಿಸ್ ನೀಡಿ, ಶಾಕ್ ನೀಡಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಡೆಂಗ್ಯೂ ಚಿಕಿತ್ಸೆಗಾಗಿ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ದರವನ್ನು ಪಡೆಯುತ್ತಿದ್ದಾರೆಂದು ಮಾಧ್ಯಮದಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಇಂದು ದಿನಾಂಕ: 11/7/2024 ಕೆ.ಪಿ.ಎಂ.ಇ … Continue reading ‘ಡೆಂಗ್ಯೂ ಪರೀಕ್ಷೆ’ಗೆ ಹೆಚ್ಚುವರಿ ಹಣ ವಸೂಲಿ: ಬೆಂಗಳೂರಲ್ಲಿ ’22 ಲ್ಯಾಬ್’ಗಳಿಗೆ ‘ಆರೋಗ್ಯ ಇಲಾಖೆ’ ನೋಟಿಸ್