HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ
ಕೆಎನ್ ಎನ್ ನ್ಯೂಸ್ ಡೆಸ್ಕ್ : ಬಾಳೆ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರೂ ಮನೆಯಲ್ಲೂ ಬಾಳೆಹಣ್ಣು ತಪ್ಪುವುದಿಲ್ಲ. ಪ್ರತಿನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಜೀರ್ಣಕ್ರಿಯೆಗೂ ಕೂಡ ಒಳ್ಳೆಯದಾಗುತ್ತದೆ. BIGG NEWS: ಹಗರಿಬೊಮ್ಮನಹಳ್ಳಿಯಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ- ಪ್ರಮೋದ್ ಮುತಾಲಿಕ್ ಅದರಲ್ಲೂ ಏಲಕ್ಕಿ ಬಾಳೆಹಣ್ಣು ತುಂಬಾ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಇದರಲ್ಲಿ ಜಾಸ್ತಿ ಪೌಷ್ಠಿಕಾಂಶದ ಅಂಶಗಳು ಇರುತ್ತದೆ. ಕ್ಕ ಮಕ್ಕಳಿಗೆ ನೀಡಲು ಏಲಕ್ಕಿ ಬಾಳೆಹಣ್ಣು ಉತ್ತಮವಾಗಿದೆ. ಈ ಬಾಳೆಹಣ್ಣುಗಳು ವಿಟಮಿನ್ ಸಿ … Continue reading HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ
Copy and paste this URL into your WordPress site to embed
Copy and paste this code into your site to embed