ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಬಾಳೆ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರೂ ಮನೆಯಲ್ಲೂ ಬಾಳೆಹಣ್ಣು ತಪ್ಪುವುದಿಲ್ಲ. ಪ್ರತಿನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಜೀರ್ಣಕ್ರಿಯೆಗೂ ಕೂಡ ಒಳ್ಳೆಯದಾಗುತ್ತದೆ.

BIGG NEWS: ಹಗರಿಬೊಮ್ಮನಹಳ್ಳಿಯಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ- ಪ್ರಮೋದ್ ಮುತಾಲಿಕ್

 

ಅದರಲ್ಲೂ ಏಲಕ್ಕಿ ಬಾಳೆಹಣ್ಣು ತುಂಬಾ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಇದರಲ್ಲಿ ಜಾಸ್ತಿ ಪೌಷ್ಠಿಕಾಂಶದ ಅಂಶಗಳು ಇರುತ್ತದೆ. ಕ್ಕ ಮಕ್ಕಳಿಗೆ ನೀಡಲು ಏಲಕ್ಕಿ ಬಾಳೆಹಣ್ಣು ಉತ್ತಮವಾಗಿದೆ. ಈ ಬಾಳೆಹಣ್ಣುಗಳು ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಲ್ಲಿ ಅಧಿಕವಾಗಿದೆ. ಅಧಿಕ ರಕ್ತದೊತ್ತಡವು ಹೆಚ್ಚಿನ ಜನರನ್ನು ಕಾಡುತ್ತಿದೆ. ಇಲ್ಲಿದೆ ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಪ್ರಯೋಜನೆಗಳು

BIGG NEWS: ಹಗರಿಬೊಮ್ಮನಹಳ್ಳಿಯಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ- ಪ್ರಮೋದ್ ಮುತಾಲಿಕ್

 

*ಏಲಕ್ಕಿ ಬಾಳೆಹಣ್ಣು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ.
* ಕೆಲವರಿಗೆ ಮಲಬದ್ಧತೆ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಆರಾಮ್‌ ಮಾಡುತ್ತದೆ.
*ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಎರಡು ಬಲಗೊಳಿಸುತ್ತದೆ.
*ಏಲಕ್ಕಿ ಬಾಳೆಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತವೆ. ಹೊಟ್ಟೆಯ ಅಲ್ಸರ್‌ ಸಮಸ್ಯೆಗೆ ಉತ್ತಮವಾಗಿದೆ
*ಅಪಧಮನಿ ಸಮಸ್ಯೆ ಮತ್ತು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ.

Share.
Exit mobile version