BREAKING NEWS : ‘ಹೆಡ್ ಬುಷ್’ ಚಿತ್ರ ವಿವಾದ : ‘ಫಿಲ್ಮ್ ಚೇಂಬರ್’ ಎದುರು ವೀರಗಾಸೆ ಕಲಾವಿದರ ಪ್ರೊಟೆಸ್ಟ್ |Head bush Movie Controversy

ಬೆಂಗಳೂರು : ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾ ವಿವಾದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಮುಂದುವರೆದು, ವೀರಗಾಸೆ ಕಲಾವಿದರು ಇಂದು ನಗರದ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಿನಿಮಾದಲ್ಲಿ ಅವಹೇಳನಕಾರಿ ದೃಶ್ಯವನ್ನು ತೆಗೆದುಹಾಕಬೇಕು, ವೀರಗಾಸೆಗೆ ಅವಮಾನ ಮಾಡಿರುವ ಧ್ವನಿ ಹಾಗೂ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ವೀರಗಾಸೆ ಕಲಾವಿದರು ನಗರದ ಫಿಲ್ಮ್ ಚೇಂಬರ್ ಎದುರು ಧರಣಿ … Continue reading BREAKING NEWS : ‘ಹೆಡ್ ಬುಷ್’ ಚಿತ್ರ ವಿವಾದ : ‘ಫಿಲ್ಮ್ ಚೇಂಬರ್’ ಎದುರು ವೀರಗಾಸೆ ಕಲಾವಿದರ ಪ್ರೊಟೆಸ್ಟ್ |Head bush Movie Controversy