BIGG NEWS : ಡಾಲಿಯ ‘ಹೆಡ್ ಬುಷ್’ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿದ್ದ ಐವರ ವಿರುದ್ಧ ‘FIR ‘ದಾಖಲು..ಯಾಕೆ ಗೊತ್ತೇ..?

ಬೆಂಗಳೂರು:  ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿ ವಿವಾದತ್ಮಕ ಡೈಲಾಗ್ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿತ್ತು.   ಇದರ ನಡುವೆ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿದ್ದವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ಬೆಂಗಳೂರಿನಲ್ಲಿ ಪೋಸ್ಟರ್ ಹಿಡಿದು ಕಿರುಚಾಡುತ್ತಿದ್ದವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.  ರಸ್ತೆಯಲ್ಲಿ ಪೋಸ್ಟರ್ ಹಿಡಿದು ಕಿರುಚಾಟ ನಡೆಸಿ , ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಲಾಗಿದೆ ಎಂದು ಐವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಶಿವಕುಮಾರ್ … Continue reading BIGG NEWS : ಡಾಲಿಯ ‘ಹೆಡ್ ಬುಷ್’ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿದ್ದ ಐವರ ವಿರುದ್ಧ ‘FIR ‘ದಾಖಲು..ಯಾಕೆ ಗೊತ್ತೇ..?