Headache ; ತಲೆನೋವಿನಲ್ಲಿ ಎಷ್ಟು ವಿಧ.? ಕಾರಣವೇನು.? ನಿವಾರಸೋ ಬಗೆ ಹೇಗೆ.? ಇಲ್ಲಿದೆ ಮುಖ್ಯ ಮಾಹಿತಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತಲೆನೋವಿನಲ್ಲಿ ಹಲವು ವಿಧಗಳಿವೆ ಗೊತ್ತಾ? ಸಾಮಾನ್ಯವಾಗಿ ನಾಲ್ಕು ವಿಧದ ತಲೆನೋವುಗಳಿವೆ. ತಲೆನೋವಿಗೆ ಚಿಕಿತ್ಸೆ ನೀಡಲು, ತಲೆನೋವಿನ ಪ್ರಕಾರವನ್ನ ಮೊದಲು ಗುರುತಿಸಬೇಕು. ಯಾಕಂದ್ರೆ, ವಿವಿಧ ರೀತಿಯ ತಲೆನೋವು ವಿಭಿನ್ನ ಕಾರಣಗಳನ್ನ ಹೊಂದಿರುತ್ತದೆ. ಅದರಂತೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಅನೇಕ ಜನರು ಒತ್ತಡದ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವಿನ ಕಾರಣ ರೋಗಿಯು ತೀವ್ರವಾದ ಒತ್ತಡವನ್ನ ಅನುಭವಿಸುತ್ತಾನೆ ಮತ್ತು ಹಣೆಯ ನೋವನ್ನ ಅನುಭವಿಸುತ್ತಾನೆ. ನೋವು 30 ನಿಮಿಷಗಳಿಂದ ಹಲವಾರು ಗಂಟೆಗಳವರೆಗೆ ಇರಲಿದ್ದು, ಈ ತಲೆನೋವು ಹೆಚ್ಚಾಗಿ ಒತ್ತಡದಿಂದ ಉಂಟಾಗುತ್ತದೆ. ಮಾನಸಿಕ ಒತ್ತಡ ಮತ್ತು ದೈಹಿಕ ಆಯಾಸ ತಲೆನೋವಿಗೆ ಕಾರಣವಾಗಬಹುದು. ಒತ್ತಡ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, … Continue reading Headache ; ತಲೆನೋವಿನಲ್ಲಿ ಎಷ್ಟು ವಿಧ.? ಕಾರಣವೇನು.? ನಿವಾರಸೋ ಬಗೆ ಹೇಗೆ.? ಇಲ್ಲಿದೆ ಮುಖ್ಯ ಮಾಹಿತಿ