‘ನನ್ನನ್ನು ವೇಶ್ಯಾವಾಟಿಕೆಗೂ ತಳ್ಳಲು ಯತ್ನಿಸಿದ್ದರು’ : ನಟಿ ಅಭಿನಯಾ ವಿರುದ್ಧ ಅತ್ತಿಗೆ ಲಕ್ಷ್ಮೀದೇವಿ ಆರೋಪ

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಸ್ಯಾಂಡಲ್ ವುಡ್ ನಟಿ ಅಭಿನಯಾಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ.  ಅಭಿನಯ ಅಣ್ಣನ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪವಿದ್ದು, ಕೋರ್ಟ್  ಶಿಕ್ಷೆ ನೀಡಿದೆ. ಈ ಬಗ್ಗೆ ನಟಿ ಅಭಿನಯ ಅತ್ತಿಗೆ ಲಕ್ಷ್ಮೀದೇವಿ ಪ್ರತಿಕ್ರಿಯೆ ನೀಡಿದ್ದು, ನನಗೆ ಬಹಳ ಖುಷಿ ಆಗುತ್ತಿದೆ. ಇನ್ನೊಂದು ಕಡೆ ದುಖಃ ಆಗುತ್ತಿದೆ. ತನ್ನ ಮಗು, ತನ್ನ ಅಣ್ಣನ ಮಗು ಎಂದು ಯಾರೂ ಕೂಡ ನೋಡಲು ಬಂದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ … Continue reading ‘ನನ್ನನ್ನು ವೇಶ್ಯಾವಾಟಿಕೆಗೂ ತಳ್ಳಲು ಯತ್ನಿಸಿದ್ದರು’ : ನಟಿ ಅಭಿನಯಾ ವಿರುದ್ಧ ಅತ್ತಿಗೆ ಲಕ್ಷ್ಮೀದೇವಿ ಆರೋಪ